ಜಗತ್ತಿನ ವೈದ್ಯಕೀಯ ರಂಗಕ್ಕೆ ಒಂದು ವರದಾನವಾಗಿ ಕ್ಷ-ಕಿರಣವನ್ನು(x-ray) ನೀಡಿದ ಪರ್ಷಿಯನ್ ದೇಶದ ವಿಜ್ಞಾನಿ ರಾಂಟ್ಜೆನ್ 1845 ರಲ್ಲಿ ಲೆನೆಕ್ ನಲ್ಲಿ ಹುಟ್ಟಿದರು ಉನ್ನತ ವಿದ್ಯಾಭ್ಯಾಸವನ್ನು ಸ್ವಟ್ಜರ್ ಲ್ಯಾಂಡಿನ ಜೂರಿಚ್ ವಿಶ್ವವಿದ್ಯಾನಿಲಯದಲ್ಲಿ ಮಾಡಿ, ನಂತರ ಅದೇ ವಿಶ್ವವಿದ್ಯಾನಿಲಯದಲ್ಲಿ ಪಿ.ಹೆಚ್.ಡಿ. ಪದವಿ ಪಡೆದರು. ತಮ್ಮ ಪ್ರಯೋಗದ ಮೂಲಕ ಆಕಸ್ಮಿಕವಾಗಿ ವಿಶೇಷ ಶಕ್ತಿಯುಳ್ಳ ಕಿರಣಗಳ ಉತ್ಪತ್ತಿಯನ್ನು ಕಂಡುಹಿಡಿದ ರೊಂಟಜನ್ ಅದಕ್ಕೆ “ ಕ್ಷ-ಕಿರಣ “ ಗಳು ಎಂದು ಹೆಸರಿಟ್ಟರು ಇದರ ಅವಿಷ್ಕಾರಕ್ಕಾಗಿ 1901 ರಲ್ಲಿ ನೋಬಲ್ ಪಾರಿತೋಷಕ ಪಡೆದರು. ಇಂದು ಜಗತ್ತಿನ ವೈದ್ಯಕೀಯ ವಲಯದಲ್ಲಿ ಉನ್ನತ ಸೇವೆ ಸಲ್ಲಿಸುತ್ತಿರವ ಕ್ಷ-ಕಿರಣಗಳಿಂದ ಮೂಳೆಗಳ ಛಾಯಾಚಿತ್ರ ಪಡೆಯಲು, ಕ್ಯಾನ್ಸರ್ ಖಾಯಿಕೆಯ ಚಿಕಿತ್ಸೆಯಲ್ಲಿ, ಶ್ವಾಸಕೋಶ ಖಾಯಿಲೆ ಪರೀಕ್ಷಿಸಲು, ಮೂತ್ರಪಿಂಡದಲ್ಲಿ ಕಲ್ಲು ಗುರುತಿಸಲು ಇತ್ಯಾದಿ. ಹಲವಾರು ಉಪಯೋಗ ಪಡೆಯುತ್ತಿದ್ದೇವೆ. ರೊಂಟಜನ್ 10-ಫೇಬ್ರವರಿ-1922 ರಂದು ಮ್ಯೂನಿಚ್ ನಗರದಲ್ಲಿ ಮರಣ ಹೊಂದಿದರು.
0 Comments