Input license here

ಇತ್ತೀಚಿನ ಪೋಸ್ಟ್‌ಗಳು

ಕಣ್ಣ ಮಣಿಯೆ ( ಪೈಲ್ವಾನ್ ಚಲನಚಿತ್ರ)

 ಕಣ್ಣ ಮಣಿಯೆ ಕಣ್ಣು ಹೊಡೆಯೆ
ಕೈಯ ಹಿಡಿಯೆ ಕನ್ಯಾ ಮಣಿಯೆ
ಕಣ್ಣ ಮಣಿಯೆ ಕಣ್ಣು ಹೊಡೆಯೆ
ಕೈಯ ಹಿಡಿಯೆ ಕನ್ಯಾ ಮಣಿಯೆ

ಉಸಿರಾಡಲು ಜಾಗವೆ ಇಲ್ಲ
ಬಿಸಿ ಎಷ್ಟಿದೆ ದೇವರೆ ಬಲ್ಲ
ಎನಾದರೂ ನನ್ನ ಕೈಲಿಲ್ಲ

ಕಣ್ಣ ಮಣಿಯೆ ಕಣ್ಣು ಹೊಡೆಯೆ
ಕೈಯ ಹಿಡಿಯೆ ಕನ್ಯಾ ಮಣಿಯೆ
ಕಣ್ಣ ಮಣಿಯೆ ಕಣ್ಣು ಹೊಡೆಯೆ
ಕೈಯ ಹಿಡಿಯೆ ಕನ್ಯಾ ಮಣಿಯೆ

ಕುಡಿನೋಟದ ಮಾಟದ ಚೋರಿ
ನನ್ನ ಕಣ್ಣೊಳಗೇ ಜಾರಿ
ಶುರುವಾಯಿತು ಲವ್ ಸ್ಟೋರಿ
ಇದು ಸುಖವಾದಾ  ದಾರಿ

ಬಳೆ ಜುಮ್ಕಿಗೆ ಎಳೆ ಹುಡುಗನ ತಲೆ ಕೆಡುತ್ತೆ ಹೋ
ಉಸಿರಿಸಿರಿಗೆ ನರನರದಲ್ಲಿ ಬಿಸಿ ಏರುತ್ತೆ ಹೋ
ಪತ್ರಾಂಗಿಯೆ ಚಿತ್ರಾಂಗಿಯೆ
ಕೊಡುವೆ ಹೂ ಮುಡಿಯೆ…

ಕಣ್ಣ ಮಣಿಯೆ ಕಣ್ಣು ಹೊಡೆಯೆ
ಕೈಯ ಹಿಡಿಯೆ ಕನ್ಯಾ ಮಣಿಯೆ
ಕಣ್ಣ ಮಣಿಯೆ ಕಣ್ಣು ಹೊಡೆಯೆ
ಕೈಯ ಹಿಡಿಯೆ ಕನ್ಯಾ ಮಣಿಯೆ

ಕಾವಿಡುತ್ತಿದೆ ಮುಂದಕ್ಕೆ ಹೋಗದಂತೆ ಕಾಲವೇ
ಮೈ ಸೋಕುತ ನೀ ಬಂದೆಯೆಲ್ಲ ಚಿನ್ನ ಮಿಂಚು ಬಂದ ಹಾಗೆ
ಧೂಳ್ ಹಿಡಿದಿದೆ ನೋಡಿಲ್ಲಿ ಬ್ರಹ್ಮಚಾರಿ ಪ್ರಾಯವೇ
ತೊಡೆ ತಟ್ಟಿ ತಟ್ಟಿ ಎದ್ದು ಬಂದ ಜಗಮೊಂಡ
ನಿನ್ನ ಟಚ್ಚಿನಿಂದ ಧೈರ್ಯಾನೇ ಕಳಕೊಂಡ
ಕಲ್ಯಾಣಿಯೆ ಕಸ್ತೂರಿಯೆ ಬಾರೆ ಕೈ ಹಿಡಿಯೆ

ಕಣ್ಣ ಮಣಿಯೆ (ಕಣ್ಣ ಮಣಿಯೆ)
ಕಣ್ಣು ಹೊಡೆಯೆ (ಕಣ್ಣು ಹೊಡೆಯೆ)
ಕೈಯ ಹಿಡಿಯೆ (ಕೈಯ ಹಿಡಿಯೆ)
ಕನ್ಯಾ ಮಣಿಯೆ ( ಕನ್ಯಾ ಮಣಿಯೆ)

 
Watch YouTube video

 

Post a Comment

0 Comments