Input license here

ಇತ್ತೀಚಿನ ಪೋಸ್ಟ್‌ಗಳು

ಬಂದ ನೋಡು ಪೈಲ್ವಾನ್ ( ಪೈಲ್ವಾನ್ ಚಲನಚಿತ್ರ)

ಪೈಲ್ವಾನ್.. ಪೈಲ್ವಾನ್..


ತೋಳು ನೋಡು ಉಕ್ಕು ಒಂದೇ ಏಟು ಸಾಕು
ದೇವ್ರೆ ನಿಂಗೆ ದಿಕ್ಕು ಬಂದ ನೋಡು ಪೈಲ್ವಾನ್ ಪೈಲ್ವಾನ್ ಪೈಲ್ವಾನ್ ಪೈಲ್ವಾನ್

ನೋಡು ಇವನ ಗತ್ತು
ಕುಸ್ತೀಗ್ ಬಂದೋನ್ ಚಿತ್ತು
ಪ್ರಾಣಕ್ಕೇನೆ ಕುತ್ತು
ಬಂದ ನೋಡು
ಪೈಲ್ವಾನ್ಪೈಲ್ವಾನ್ ಪೈಲ್ವಾನ್ ಪೈಲ್ವಾನ್

ಪೈಲ್ವಾನ್.. ಪೈಲ್ವಾನ್..

ತೋಳು ನೋಡು ಉಕ್ಕು ಒಂದೇ ಏಟು ಸಾಕು
ದೇವ್ರೆ ನಿಂಗೆ ದಿಕ್ಕು ಬಂದ ನೋಡು ಪೈಲ್ವಾನ್ ಪೈಲ್ವಾನ್ ಪೈಲ್ವಾನ್ ಪೈಲ್ವಾನ್

ನೋಡು ಇವನ ಗತ್ತು
ಕುಸ್ತೀಗ್ ಬಂದೋನ್ ಚಿತ್ತು
ಪ್ರಾಣಕ್ಕೇನೆ ಕುತ್ತು
ಬಂದ ನೋಡು
ಪೈಲ್ವಾನ್ಪೈಲ್ವಾನ್ ಪೈಲ್ವಾನ್ ಪೈಲ್ವಾನ್

 
Watch YouTube video

 

Post a Comment

0 Comments