ಕಾಲೇಜು ಕ್ಯಾಂಟೀನು ಅಂದ್ರೇನೆ
ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ
ಕೊಡುವ ಕಲರ್ ಫುಲ್ಲು ಸ್ಟೇಷನ್ನು
ಕಾಲೇಜು ಕ್ಯಾಂಟೀನು ಅಂದ್ರೇನೆ
ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ
ಕೊಡುವ ಕಲರ್ ಫುಲ್ಲು ಸ್ಟೇಷನ್ನು
ಕಾರ್ನರು ಟೇಬಲ್ಲು ಮಾಮ
ಲವ್ವಲ್ಲಿ ಆಸಾಗಿ ಹೋಗ್ತಾರೊ ಮಾಮ
ಅಲ್ನೋಡು ಆಕಡೆ ಸೋಡ ಬುಡ್ಡಿನ
ಅಲ್ನೋಡು ಆಕಡೆ ಸೋಡ ಬುಡ್ಡಿನ
ಅವ್ನ್ ಮುಂದೆ ಕೈ ನೀಡಿ ಕಲರ್ ಕುಂತಿದೆ
ಅವ್ನ್ ಮುಂದೆ ಕೈ ನೀಡಿ ಕಲರ್ ಕುಂತಿದೆ
ನಡುವಲ್ಲಿ ಈಗ ಒಂದೇ ಒಂದ್ ಕೂಲ್ ಡ್ರಿಂಕು
ನಡುವಲ್ಲಿ ಈಗ ಒಂದೇ ಒಂದ್ ಕೂಲ್ ಡ್ರಿಂಕು
ಅಡ್ಡ ದಿಡ್ಡಿ ಬಂದು ಟ್ರಾಕ್ ಮೇಲೆ ಹೋದಂತೆ
ಕಾಲೇಜು ಕ್ಯಾಂಟೀನು ಅಂದ್ರೇನೆ
ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ
ಕೊಡುವ ಕಲರ್ ಫುಲ್ಲು ಸ್ಟೇಷನ್ನು
ದೋಣಿನಲ್ ಹೋಗ್ವಾಗ ಜೋಪಾನ ಮಾಮ
ದೋಣಿನಲ್ ಹೋಗ್ವಾಗ ಜೋಪಾನ ಮಾಮ
ಸಮುದ್ರಕ್ಕಿಂರ ಆಳನೋ ಪ್ರೇಮ
ಸಮುದ್ರಕ್ಕಿಂರ ಆಳನೋ ಪ್ರೇಮ
ಅಲೆಗಳು ಎದುರಾದ್ರೆ ನಿಂದಾರಿ ನಿಂಗೆ
ಕೊಡಬೇಕು ಇವ್ನ್ ಕೈ ಏನಾದ್ರು ಆಗ್ಲಿ
ಕಾಲೇಜು ಕ್ಯಾಂಟೀನು ಅಂದ್ರೇನೆ
ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ
ಕೊಡುವ ಕಲರ್ ಫುಲ್ಲು ಸ್ಟೇಷನ್ನು
Watch YouTube video
0 Comments