ಸೂರ್ಯನೇ ಸುಮ್ಮನೇ
ಆಗಸವ ತೊರೆದರೇ
ನೋಡು ಭೂಮಿಯ ಅನಾಥ
ನಟ್ಟ ನಡುವೆ ಬಿಟ್ಟು ಹೊರಟೆ
ಬಡಪಾಯಿ ಜೀವವನು
ಎಂಥ ನೋವ ಸಮೇತ
ಹೀಗೆ ದೂರ ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಕಾಲು ದಾರಿ ಸಾಲು ದೀಪ
ಕೇಳುತಾವೆ ಎಲ್ಲಿ ನೀನು
ಮಳೆಹನಿಯ ಚಿಟಪಟ
ನಿನ್ನ ನೆನಪ ಪುಟ ಪುಟ
ಹೀಗೆ ದೂರ ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಎಲ್ಲಿಯೆ ಇರಲಿ ಖುಷಿಯಾಗಿರು
ಕಾಡಲಿ ನೆನಪು ನಿನಗೂ ಚೂರು
ಉಳಿಸಿರುವೆ ಹ್ರುದಯಕೆ
ಕಂಬನಿಯ ಸ್ಮರಣಿಕೆ
ಹೀಗೆ ದೂರ ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ


0 Comments