ತೆಳ್ಳಗೆ ಬೆಳ್ಳಗೆ ಇದ್ದಾನೆ
ಯುದ್ಧಕೆ ನಿಂತರೆ ಮದ್ದಾನೆ
ಇವನು ಅಂದ್ರೆ ನನಗೆ ಪ್ರಾಣಾನೇ
ಯು ಆರ್ ಮೈ ಲವ್ ದಿ ಓನ್ಲಿ ಒನ್

ತೆಳ್ಳಗೆ ಬೆಳ್ಳಗೆ ಇದ್ದಾನೆ
ಯುದ್ಧಕೆ ನಿಂತರೆ ಮದ್ದಾನೆ
ಇವನು ಅಂದ್ರೆ ನನಗೆ ಪ್ರಾಣಾನೇ
ಕಂಚಿನ ಕಂಠದಿ ಬೈತಾನೆ
ಮೀಸೆ ಮರೆಯಲಿ ನಗುತಾನೆ
ನಾನು ಅಂದ್ರೆ ಅವನಿಗೆ ಇಷ್ಟನೇ

ಉಸಿರೇ ಉಸಿರೇ (ಉಸಿರೇ ಉಸಿರೇ)
ಇನ್ನೇನಿಧೇ ಮುಚ್ಚು ಮೇರ್
ಉಸಿರೇ ಉಸಿರೇ
ನಿನ್ನಲ್ಲಿಯೇ ನಾನು ಸೆರೆ

ಹೇಗಿದ್ದೆ ಹೇಗಾದೆ ನಾನು
ಬಂದಾಗ ನೀನು
ನೀಯಾರು ಮಾಯಾವಿಯೇನು?

ಸನಿಹವೇ ಸಡಗರ
ಮನಸಿದು ಮಗು ಥರ
ಮೊದಲೆನೆ ನಾ ಹುಚ್ಚ
ನೀನಾದೆ ಪರಪಂಚ
ಬದುಕಿದುವೆ ನಿನ್ನ ಗುಂಗಲ್ಲೇ

ಉಸಿರೇ ಉಸಿರೇ (ಉಸಿರೇ ಉಸಿರೇ)
ಇನ್ನೇನಿಧೇ ಮುಚ್ಚು ಮೇರ್
ಉಸಿರೇ ಉಸಿರೇ
ನಿನ್ನಲ್ಲಿಯೇ ನಾನು ಸೆರೆ

ತರುಣಿಯ ತಲೆಯನು ಕೆಡಿಸಿದ ಹುಡುಗ
ಹೃದಯಕೆ ಕಾಲಿಟ್ಟ
ಒಲವಿನ ಕಲೆಯನ್ನು ಕಳಿಸಿದ ಹುಡುಗ

ಪದೇ ಪದೇ ಸೆಳೆಯುವೆ
ಹೃದಯದಿ ಅಲೆಯುವೆ
ಇನ್ನಂತೂ ನಿನಗಂತಾ
ಇರುವೆ ನಾ ಜೀವಂತ
ಜನುಮ ಜನುಮ
ನನಗೆ ನೀ ಸ್ವಂತ

ಉಸಿರೇ ಉಸಿರೇ (ಉಸಿರೇ ಉಸಿರೇ)
ಇನ್ನೇನಿಧೇ ಮುಚ್ಚು ಮೇರ್
ಉಸಿರೇ ಉಸಿರೇ
ನಿನ್ನಲ್ಲಿಯೇ ನಾನು ಸೆರೆ

ತೆಳ್ಳಗೆ ಬೆಳ್ಳಗೆ ಇದ್ದಾನೆ
ಯುದ್ಧಕೆ ನಿಂತರೆ ಮದ್ದಾನೆ
ಇವನು ಅಂದ್ರೆ ನನಗೆ ಪ್ರಾಣಾನೇ

  Watch YouTube video