Input license here

ಇತ್ತೀಚಿನ ಪೋಸ್ಟ್‌ಗಳು

ಕೋಪವೇತಕೆ ನನ್ನಲೀ ( ನಾನೊಬ್ಬ ಕಳ್ಳ ಚಲನಚಿತ್ರ)

 

ಕೋಪವೇತಕೆ ನನ್ನಲೀ

ಹೇಳು ಬಾ ಪ್ರೇಯಸೀ.....ಈ ಈ ಈ

ಹೇ ನನ್ನ ಬಂಗಾರದ ಜಿಂಕೆಯೇ

ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ......ಏ ಏ ಏ
ಪ್ರೀತಿ ತೋರದೆ
ಕೋಪವೇತಕೆ ನನ್ನಲೀ
ಹೇಳು ಬಾ ಪ್ರೇಯಸೀ.....ಈ ಈ ಈ

ಹೇ ನನ್ನ ಬಂಗಾರದ ಜಿಂಕೆಯೇ

ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ......ಏ ಏ ಏ
ಪ್ರೀತಿ ತೋರದೆ
 

ಒಲಿದರು ನೀನು ಮುನಿದರು ನೀನು
ನಿನ್ನಲ್ಲೇ ಪ್ರಾಣವು
ಸಿಡಿಲಿನ ಹಾಗೆ ಸಿಡಿದರು ನೀನು
ನಿನ್ನಲ್ಲೇ ಪ್ರೇಮವು
ಸರಸದ ವೇಳೆ ವಿರಸವು ಏಕೆ ಬಂದೆನ್ನ ಸೇರದೇ
ಒಲವಿನ ಮಾತು ನುಡಿಯದೆ ನೀನು ಉಲ್ಲಾಸ ಮೂಡದೇ
ಇನ್ನು ಕನಸಿನಲೂ ನಿನ್ನ ಕೆರಳಿಸೆನು ಚಿನ್ನ
ನನ್ನನ್ನು ನೋಡು
ನವಿಲಂತೆ ಆಡು
ಆನಂದ ನೀಡು

S2: ಹೇ ನನ್ನ ಬಂಗಾರದ ಜಿಂಕೆಯೇ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ......ಏ ಏ ಏ
ಪ್ರೀತಿ ತೋರದೆ

S2: ಮುಗಿಲನ ಮರೆಯ ಚಂದ್ರನ ಹಾಗೆ ಮಂಕಾದೆ ಏತಕೆ
ಎಲೆಗಳ ಮರೆಯ ಕೋಗಿಲೆ ಹಾಗೆ ಸಂಕೋಚ ಏತಕೆ
ಬಿಸಿಲನು ಕಂಡು ಕರಗುತ ಹೋಗೊ ಮಂಜಂತೆ ಆದೆನು
ತಿಳಿಯದೆ ನಾನು ದುಡುಕಿದ ರೀತಿ
ತಪ್ಪೆಂದು ಬಲ್ಲೆನ್ನು
ನೀನು ಬಳಿಯಿರಲು ಚೆನ್ನ
ಬಳುಕುತಿರೆ ಚೆನ್ನ
ನಗುತಿರಲು ಚೆನ್ನ
ನಲಿದಿರಲು ಚೆನ್ನ
ಬಾ ನನ್ನ ಚಿನ್ನ
 

 ಹೇ ನನ್ನ ಬಂಗಾರದ ಜಿಂಕೆಯೇ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ......ಏ ಏ ಏ
ಪ್ರೀತಿ ತೋರದೆ
ಕೋಪವೇತಕೆ ನನ್ನಲೀ

ಹೇಳು ಬಾ ಪ್ರೇಯಸೀ.....ಈ ಈ ಈ

ಹೇ ನನ್ನ ಬಂಗಾರದ ಜಿಂಕೆಯೇ

ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ......ಏ ಏ ಏ
ಪ್ರೀತಿ ತೋರದೆ
S2: ಕೋಪವೇತಕೆ ನನ್ನಲೀ
ಹೇಳು ಬಾ ಪ್ರೇಯಸೀ.....ಈ ಈ ಈ

ಹೇ ನನ್ನ ಬಂಗಾರದ ಜಿಂಕೆಯೇ

ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ......ಏ ಏ ಏ
ಪ್ರೀತಿ ತೋರದೆ

ಒಲಿದರು ನೀನು ಮುನಿದರು ನೀನು
ನಿನ್ನಲ್ಲೇ ಪ್ರಾಣವು
ಸಿಡಿಲಿನ ಹಾಗೆ ಸಿಡಿದರು ನೀನು
ನಿನ್ನಲ್ಲೇ ಪ್ರೇಮವು
ಸರಸದ ವೇಳೆ ವಿರಸವು ಏಕೆ ಬಂದೆನ್ನ ಸೇರದೇ
ಒಲವಿನ ಮಾತು ನುಡಿಯದೆ ನೀನು ಉಲ್ಲಾಸ ಮೂಡದೇ
ಇನ್ನು ಕನಸಿನಲೂ ನಿನ್ನ ಕೆರಳಿಸೆನು ಚಿನ್ನ
ನನ್ನನ್ನು ನೋಡು
ನವಿಲಂತೆ ಆಡು
ಆನಂದ ನೀಡು
 

ಹೇ ನನ್ನ ಬಂಗಾರದ ಜಿಂಕೆಯೇ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ......ಏ ಏ ಏ
ಪ್ರೀತಿ ತೋರದೆ

ಮುಗಿಲನ ಮರೆಯ ಚಂದ್ರನ ಹಾಗೆ ಮಂಕಾದೆ ಏತಕೆ
ಎಲೆಗಳ ಮರೆಯ ಕೋಗಿಲೆ ಹಾಗೆ ಸಂಕೋಚ ಏತಕೆ
ಬಿಸಿಲನು ಕಂಡು ಕರಗುತ ಹೋಗೊ ಮಂಜಂತೆ ಆದೆನು
ತಿಳಿಯದೆ ನಾನು ದುಡುಕಿದ ರೀತಿ
ತಪ್ಪೆಂದು ಬಲ್ಲೆನ್ನು
ನೀನು ಬಳಿಯಿರಲು ಚೆನ್ನ
ಬಳುಕುತಿರೆ ಚೆನ್ನ
ನಗುತಿರಲು ಚೆನ್ನ
ನಲಿದಿರಲು ಚೆನ್ನ
ಬಾ ನನ್ನ ಚಿನ್ನ

ಹೇ ನನ್ನ ಬಂಗಾರದ ಜಿಂಕೆಯೇ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ......ಏ ಏ ಏ
ಪ್ರೀತಿ ತೋರದೆ
S2: ಕೋಪವೇತಕೆ ನನ್ನಲೀ
ಹೇಳು ಬಾ ಪ್ರೇಯಸೀ.....ಈ ಈ ಈ


 ಹೇ ನನ್ನ ಬಂಗಾರದ ಜಿಂಕೆಯೇ

ಏಕೆ ಓಡಿದೆ ನನ್ನ ನೋಡದೆ
ಲಾಲರಾರಾರ ಹಾ ಹಾ ಹಾ ಹಾ
ಲಾಲಾಲಾಲಾಲಾ ಹಾ ಹಾ ಹಾ ಹಾ
ಲಾ ಲಾ ರಾರಾರ ಹಾ ಹಾ ಹಾ
ಹುಂ ಹುಂ ಹುಂ ಹುಂ...ಹುಂ
 ಕೋಪವೇತಕೆ ನನ್ನಲೀ
ಹೇಳು ಬಾ ಪ್ರೇಯಸೀ.....ಈ ಈ ಈ


ಹೇ ನನ್ನ ಬಂಗಾರದ ಜಿಂಕೆಯೇ

ಏಕೆ ಓಡಿದೆ ನನ್ನ ನೋಡದೆ
ಲಾಲರಾರಾರ ಹಾ ಹಾ ಹಾ ಹಾ
ಲಾಲಾಲಾಲಾಲಾ ಹಾ ಹಾ ಹಾ ಹಾ
ಲಾ ಲಾ ರಾರಾರ ಹಾ ಹಾ ಹಾ
ಹುಂ ಹುಂ ಹುಂ ಹುಂ...ಹುಂ

 Watch YouTube video

Post a Comment

0 Comments