ಆಡಿಸಿದಾತ ಬೇಸರ ಮೂಡಿ
ಆಟ ಮುಗಿಸಿದಾ.. ಆ
ಸೂತ್ರವ ಹರಿದ ಬೊಂಬೆಯ ಮುರಿದ
ಮಣ್ಣಾಗಿಸಿದಾ...
ಆಡಿಸಿದಾತ ಬೇಸರ ಮೂಡಿ
ಆಟ ಮುಗಿಸಿದಾ.. ಆ
ಸೂತ್ರವ ಹರಿದ ಬೊಂಬೆಯ ಮುರಿದ
ಮಣ್ಣಾಗಿಸಿದಾ...
ಕಂಬನಿಧಾರೆ ಹರಿಸಲು ನನ್ನ
ಜೀವ ಉಳಿಸಿದ ನನ್ನ ಜೀವ ಉಳಿಸಿದ
ಆಡಿಸಿ ನೋಡು ಬೀಳಿಸಿ ನೋಡು
ಉರುಳಿ ಹೋಗದು
ಯಾರೇ ಬರಲಿ ಮನಸಿಗೆ ಎಂದು
ಶಾಂತಿ ದೊರಕದೂ..
ಆಡಿಸಿ ನೋಡು ಬೀಳಿಸಿ ನೋಡು
ಉರುಳಿ ಹೋಗದು
ಯಾರೇ ಬರಲಿ ಮನಸಿಗೆ ಎಂದು
ಶಾಂತಿ ದೊರಕದೂ..
ಕಣ್ಣೀರಿಡುವಾ ನನ್ನೀ ಕಥೆಯೂ
ಏಕೋ ಮುಗಿಯದು ಅಯ್ಯೋ ಏಕೋ ಮುಗಿಯದು
Watch YouTube video
0 Comments