Input license here

ಇತ್ತೀಚಿನ ಪೋಸ್ಟ್‌ಗಳು

ಯಾರಿವನು ಕನ್ನಡದವನು ( ರಾಜಕುಮಾರ ಚಲನಚಿತ್ರ)

 

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು…

ಯಾರಿವನು ಜೆಂಟಲ್ ಮ್ಯಾನು
ಯಾರಿವನು ಲೋಡೆಡ್ ಗನ್ನು
ಯಾರಿವನು ಕೋಹಿನೂರ್ ಜೆಮ್ಮು
ಅಣ್ಣಾವ್ರ ಫ್ಯಾನು …

ದ  ಸೋಲ್ ಈಸ್ ಪ್ಯೂರೆಸ್ಟ್
ಹಾರ್ಟ್ ಈಸ್ ಎವರೆಸ್ಟ್
ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್…

ಹಿ ಈಸ್ ದ  ಕೂಲೆಸ್ಟ್
ತುಂಬಾ ಡಿಯರೆಸ್ಟ್
ಒನ್  ಅಂಡ್ ಓನ್ಲಿ  ಪವರ್ ಸ್ಟಾರ್…

ಬೆಲೆ ಕಟ್ಟಲಾಗದ  ಬೆಟ್ಟದ ಹೂವು…

ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್… [2x]

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು…

ತುಂಬಾ ಡೌನ್ ಟು  ಅರ್ತು
ಪ್ರೀತ್ಸೊರ ಸ್ವತ್ತು
ಸ್ಟಾರು  ಬೈ ಬರ್ತು
ಸಿಂಪಲ್ಲು  ಈ ಮುತ್ತು …
ಅಪ್ಪು ಸ್ವೀಟು  ಹಾಟು
ಫ್ಯಾನ್ಸು  ಹಾರ್ಟು  ಬೀಟು
ಅಭಿಮಾನ ನಿನ್ನ ರೂಟು
ಅಭಿಮಾನಿಗೆ ಸಲ್ಯೂಟು

ಯಾರೇ ಇರಲಿ ಯಾರೇ ಬರಲಿ
ನಿನ್ನ ರೇಂಜಿಗೆ  ಯಾರಿಲ್ಲ…
ಗೆಲುವೆ ಬರಲಿ ಸೋಲೇ  ಬರಲಿ
ಆ ಸ್ಮೈಲ್-ಲಿ ಚೇಂಜೆ  ಇಲ್ಲ…

ಬೆಲೆ ಕಟ್ಟಲಾಗದ  ಬೆಟ್ಟದ ಹೂವು…

ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್… [2x]

ಆಲ್ವೇಸ್ ಬ್ರೇಕಿಂಗ್ ನ್ಯೂಸು
ಹೀ  ಈಸ್ ಬಿಂದಾಸು …
ಬಾಲ್ಕನಿ ಟು  ಗಾಂಧಿ ಕ್ಲಾಸು
ಹೀ  ಈಸ್ ಪಬ್ಲಿಕ್ ಚಾಯ್ಸು  …

ಫೋರ್ಸ್ ಲಿ ಪವರ್ ಹೌಸು
10,000 ವ್ಯಾಟ್ಸ್ಸ್…
ಎದೆಯಲ್ಲಿ ತುಂಬಿದೆ ಗಟ್ಸ್ -ಉ
ಎದುರಾಳಿಗೆ  ನರ್ವಸ್ಸು …

ಎಲ್ಲೆ ಇರಲಿ, ಹೇಗೆ ಇರಲಿ
ಮುಖದಲಿ ರಾಜನ ವರ್ಚಸ್ಸು…
ನಗು-ನಗುತ ನಲಿ ಏನೇ ಆಗಲಿ
ಕರುನಾಡಿಗೆ ನೀನೇ ಅರಸು…

ಬೆಲೆ ಕಟ್ಟಲಾಗದ  ಬೆಟ್ಟದ ಹೂವು…

ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್… [2x]

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು…

  Watch YouTube video

Post a Comment

0 Comments