ತನನಾನ್ನನ ತನನಾನ್ನನ ತನನಾನ್ನನಾನ್ನೆನಾನ್ನೇ
ತನನಾನ್ನನ ತನನಾನ್ನನ ತನನಾನ್ನನಾನ್ನೆನಾನ್ನೇ
ಬೆಳಗೆದ್ದು ಯಾರ ಮುಖವ ನಾನು ನೋಡಿದೇ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೇ
ನಿನ್ನ ಕಂಡ ಕನಸು Black and Whitu
ಇಂದು ಬಣ್ಣವಾಗಿದೇ
ನಿನ್ನ ಮೇಲೆ ಕವನ ಬರೆಯೊ ಗಮನ
ಈಗ ತಾನೇ ಮೂಡಿದೇ ।
ಕನಸಲ್ಲಿ - ಅರೆರೆರೆರೇ
ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ಇನ್ನೊಮ್ಮೆ
ಕನಸಲ್ಲಿ - ಅರೆರೆರೆರೇ
ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ।।
ಪ್ರೀತಿಯಲ್ಲಿ ಹೊಸ ದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ ಹೋಗೋದು ಮಾಮೂಲೀ
ಸನ್ನೆಯಲ್ಲೇ ಹಾಡೊಂದು ಹಾಡುವ ವಿಧಾನ
ಕಾದು ಕೇಳೊ ಪ್ರೀತಿನೇ ಮಜಾನಾ ।
ಬಿಡದಂತಿರೋ ಬೆಸುಗೆ ಸೆರೆ ಸಿಕ್ಕಿರೋ ಸಲಿಗೇ
ನಿನ್ನ ಸುತ್ತ ಸುಳಿಯೋ ಆಸೆಗೀಗ
ಆಯಸ್ ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೋ ಎಲ್ಲ ಕ್ಷಣವು
ಕಲ್ಪನೆಗೂ ಮೀರಿದೆ ।
ಕನಸಲ್ಲಿ - ಅರೆರೆರೆರೇ
ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ಇನ್ನೊಮ್ಮೆ
ಕನಸಲ್ಲಿ - ಅರೆರೆರೆರೇ
ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ।।
ಬೆಳಗೆದ್ದು ಯಾರ ಮುಖವ ನಾನು ನೋಡಿದೇ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೇ
ನಿನ್ನ ಕಂಡ ಕನಸು Black and Whitu
ಇಂದು ಬಣ್ಣವಾಗಿದೇ
ನಿನ್ನ ಮೇಲೆ ಕವನ ಬರೆಯೊ ಗಮನ
ಈಗ ತಾನೇ ಮೂಡಿದೇ ।
ಕನಸಲ್ಲಿ - ಅರೆರೆರೆರೇ
ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ಇನ್ನೊಮ್ಮೆ
ಕನಸಲ್ಲಿ - ಅರೆರೆರೆರೇ
ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ।।
ನ ನ ನ ನ ನ ನ ನ ನ ನ ನ ನ ನ ನ ನ ನ ನ ।
Watch YouTube video
0 Comments