Input license here

ಇತ್ತೀಚಿನ ಪೋಸ್ಟ್‌ಗಳು

ಜಗವೇ ಒಂದು ರಣರಂಗ ( ರಣವಿಕ್ರಮ ಚಲನಚಿತ್ರ )

ಜಗವೇ ಒಂದು ರಣರಂಗ ರಣ ವಿಕ್ರಮ
ದೈರ್ಯ ಇರಲಿ ನಿನ್ನ ಸಂಗ ರಣ ವಿಕ್ರಮ
ಬಾರೋ ಬಾರೋ ನನ್ನ ರಾಜ ರಣ ವಿಕ್ರಮ ತಡೆ ಅಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ

ಸೂರ್ಯನಂತೆ ಬೆಂಕಿ ಚೆಂಡು ನಿನ್ನ ನೋಟ ಸುಡುತಲಿಹುದು ದುಷ್ಟರನ್ನೇ ಬೂದಿ ಮಾಡು
ಮಿಂಚಿನಂತೆ ಬಂದ ಬೆಳಕೇ ನಿನ್ನ ನಡೆಯು ಬೆಳಗುತಿಹುದು ನುಗ್ಗು ಮುಂದೆ ಹೇ ಹಿಗ್ಗಿ ನುಗ್ಗು
ಕೋಟಿ ಕೋಟಿ ಮನಸುಗಳು ನೊಂದು ಬೆಂದ ಹೃದಯಗಳು ಕಾಯುತಿವೆ ಇಂತ ದಿನಕೆ ಹಗಲು ರಾತ್ರಿ ಎಂದೇನದೆ
ರಣ ವಿಕ್ರಮ ರಣ ವಿಕ್ರಮ ತಡೆ ಅಕ್ರಮ ತಡೆ ಅಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ

ಸೂರ್ಯ ನೀನೆ ಚಂದ್ರ ನೀನೆ ದಿನ ದಿನ ಉಸಿರು ನೀನೆ ಯಾರೇ ಬರಲಿ ಏನೇ ಇರಲಿ ಈ ನಾಡಿನ ದೊರೆಯು ನೀನೆ
ಈ ಮಣ್ಣಿನ ಈ ಭಾಷೆಯ ಉಳಿಸೋ ರಕ್ತ ನಿನ್ನದು ಅನ್ಯಾಯವ ಸೆಡ್ಡು ಹೊಡೆಯಲು ನಿಂತ ಕನ್ನಡಿಗನು

ಜಗವೇ ಒಂದು ರಣರಂಗ ರಣ ವಿಕ್ರಮ
ದೈರ್ಯ ಇರಲಿ ನಿನ್ನ ಸಂಗ ರಣ ವಿಕ್ರಮ
ಬಾರೋ ಬಾರೋ ನನ್ನ ರಾಜ ರಣ ವಿಕ್ರಮ ತಡೆ ಅಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ

Watch YouTube video

Post a Comment

0 Comments