Input license here

ಇತ್ತೀಚಿನ ಪೋಸ್ಟ್‌ಗಳು

ಕೆಲವು ಸಂಕೇತಗಳು ಅವುಗಳ ಅರ್ಥಗಳು

 ಕಪ್ಪುಧ್ವಜ - ಪ್ರತಿಭಟನೆ

  1. ಕಪ್ಪು ಪಟ್ಟಿ - ಸಂತಾಪ ಸೂಚನೆ
  2. ಕೆಂಪು ತ್ತಿಕೋನ - ಕುಟುಂಬ ಯೋಚನೆ
  3. ಕೆಂಪು ಧ್ವಜ - ಅಪಾಯ, ಕ್ರಾಂತಿಸೂಚಕ
  4. ಕೆಂಪು ದೀಪ - ಅಪಾಯ, ತುರ್ತುಸ್ಥಿತಿ, ನಿಲ್ಲುವ ಸೂಚನ
  5. ಚಕ್ರ - ಪ್ರಗತಿ
  6. ಕಮಲ - ಸಂಸ್ಕೃತಿ ಮತ್ತು ನಾಗರೀಕತೆ
  7. ಅಲೀವ್ ಟೊಂಗೆ - ಶಾಂತಿ
  8. ಅರ್ಧಕ್ಕೆ ಇಳಿಸಿದ ಧ್ವಜ - ರಾಷ್ಟ್ರೀಯ ಶೋಕ
  9. ಧ್ವಜ ತಲೆಕೆಳಗೆ - ದುರವಸ್ಥೆ ಸಂಕಟ
  10. ಹಸಿರು ದೀಪ - ದಾರಿ ತೆರವಾಗಿರುವ ಸೂಚನೆ
  11. ಬಿಳಿ ಧ್ವಜ - ಶರಣಾಗತಿ, ಒಪ್ಪಂದದಿಂದ ಯುದ್ಧನಿಲ್ಲಿಸಿರುವುದು.
  12. ರೆಡ್ ಕ್ರಾಸ್ - ಆಸ್ಪತ್ರೆ ಅಥವಾ ವೈದ್ಯಕೀಯ ನೆರವು
  13. ಹಳದಿ ದೀಪ - ದಾರಿ ತೆರವಾಗಲಿರುವ ಸೂಚನೆ.

Post a Comment

0 Comments