ಸಾಹಿತ್ಯ
೧. ಕನ್ನಡದ ಪ್ರಥಮ ಮಹಾಕಾವ್ಯ : ಆದಿಪುರಾಣ
೨. ಕನ್ನಡದ ಪ್ರಥಮ ರಾಷ್ಟ್ರ ಕವಿ :ಎಮ್. ಗೋವಿಂದ ಪೈ.
೩. ಕನ್ನಡದ ಪ್ರಥಮ ಮಹಮದೀಯ ಕವಿ : ಸಂತ ಶಿಶುನಾಳ ಶರೀಫ
೪.ಕನ್ನಡದ ಪ್ರಥಮ ಸಣ್ಣಕಥೆ : ಪಂಜೆ ಮಂಗೇಶರಾಯರ ” ಚಿಕ್ಕ ತಾಯಿ”
೫. ಕನ್ನಡದ ಪ್ರಥಮ ಗದ್ಯಕೃತಿ : ವಡ್ಡಾರಾಧನೆ
೬. ಕನ್ನಡದ ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷ : ಎಚ್. ವಿ. ನಂಜುಡಯ್ಯ.
೭. ಕನ್ನಡದ ಪ್ರಥಮ ಕೃತಿ : ಕವಿರಾಜಮಾರ್ಗ
೮. ಕನ್ನಡದ ಪ್ರಥಮ ಕವಯತ್ರಿ : ಅಕ್ಕಮಹಾದೇವಿ
೯. ಕನ್ನಡದ ಪ್ರಥಮ ಕನ್ನಡ ವಿಶ್ವವಿದ್ಯ್ಯಾಲಯ :ಹಂಪಿ ಕನ್ನಡ ವಿವಿ.
೧೦. ಕನ್ನಡದ ರತ್ನ ಪ್ರಶಸ್ತಿ ಪಡೆದ ಪ್ರಥಮ ಕವಿ : ಕುವೆಂಪು
೧೧. ಕನ್ನಡದ ನಿಘಂಟು ಕೆಲಸಕ್ಕೆ ಡಾಕ್ಟ್ ರೇಟು ಪದವಿಗಳಿಸಿದ ಮೊದಲಿಗ : ರೆ. ಫಾ. ಫರ್ಡಿನಾಂಡ್ ಸಿಜ್ಜಲ್
೧೨. ಜ್ನಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪಂಪ ಪ್ರಶಸ್ತಿ ಪಡೆದ ಪ್ರಥಮ ಕೃತಿ : ಕವಿ ಕುವೆಂಪು ವಿರಚಿತ ಶ್ರೀ ರಾಮಾಯಣದರ್ಶನಂ
ಇತಿಹಾಸ
೧. ಕನ್ನಡದ ಪ್ರಥಮ ಶಾಸನ :ಹಲ್ಮಿಡಿ ಶಾಸನ
೨.ಕನ್ನಡದ ಪ್ರಥಮ ತ್ರಿಪದಿ ಶಾಸನ : ಬಾದಾಮಿ ಶಾಸನ
೩. ಕನ್ನಡದ ಪ್ರಥಮ ರಾಜವಂಶ : ಕದಂಬರು
೪. ಸ್ವಾತಂತ್ರ್ಯ ಕಹಳೆ ಊದಿದ ಭಾರತದಲ್ಲೇ ಪ್ರಥಮ ಕನ್ನಡ ಪ್ರಾಂತ್ಯ : ಕಿತ್ತೂರು
೫. ಕರ್ನಾಟಕ ಮೊದಲ ವಿಶ್ವವಿದ್ಯಾಲಯ : ಮ್ಯೆಸೂರು
೬. ಭಾರತರತ್ನ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ವಿಜ್ನಾನಿ : ಸರ್.ಸಿ.ವಿ.ರಾಮನ್.
೭. ರೈಟ್ ಸಹೋದರರಿಗಿಂತ ೮ ವರ್ಷ ಮೊದಲೇ (೧೮೯೫) ಮುಂಬಯಿಯಲ್ಲಿ ೨೦೦೦
ಅಡಿ ಎತ್ತರಕ್ಕೆವಿಮಾನ ಹಾರಿಸಿದ ಕನ್ನಡಿಗ : ಆನೇಕಲ್ ಸುಬ್ಬರಾಯ ಶಾಸ್ತ್ರಿ
ಸಂಗೀತ – ಚಲನಚಿತ್ರ
೧. ಕನ್ನಡದ ಪ್ರಥಮ ನಾಡಗೀತ : ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಕವಿ : ನಾರಾಯಣ ಹುಯಿಲಗೋಳ
೨. ಕನ್ನಡದ ಪ್ರಥಮ ಭಾವಗೀತಗಳ ಕ್ಯಾಸೆಟ್ : ನಿತ್ಯೋತ್ಸವ
೩. ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ ಕನ್ನಡದ ಗಾಯಕ : ಶಿವಮೊಗ್ಗ ಸುಬ್ಬಣ್ಣ
೪. ವಿದೇಶದಲ್ಲಿ ಚಿತ್ರಿಸಿದ ಮೊದಲ ಕನ್ನಡ ಚಿತ್ರ : ಸಿಂಗಾಪುರದಲ್ಲಿ ರಾಜಾಕುಳ್ಳ
೫. ಕನ್ನಡದ ಪ್ರಥಮ ಚಿತ್ರ ನಿರ್ಮಾಪಕ : ಎಂ. ವಿ ರಾಜಮ್ಮ.
೬. ಚಿತ್ರರಂಗದ ಪ್ರಥಮ ವಾಕ್ಚಿತ್ರ : ಭಕ್ತಧ್ರುವ
೭. ಕನ್ನಡ ರಂಗಮಂಟಪದ ಮೇಲೆ ಪ್ರಥಮ ಬಾರಿಗೆ ಜೀವಂತ ಪ್ರಾಣಿ ತಂದ ಕನ್ನಡಿಗ : ಗುಬ್ಬಿವೀರಣ್ಣ
೮. ಕನ್ನಡ ರಂಗಭೂಮಿಯ ಪ್ರಥಮ ನಟಿ : ಗಂಗೂಬಾಯಿ ಗುಳೇದಗುಡ್ಡ
೯. ಕರ್ನಾಟಕ ಪ್ರಶಸ್ತಿ , ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ಚಲನಚಿತ್ರ ನಟ :ಡಾ. ರಾಜ್ ಕುಮಾರ್
೧೦. ಕರ್ನಾಟಕದ ಪ್ರಥಮ ಚಿತ್ರಮಂದಿರ : ಪ್ಯಾರಾಮೊಂಟು.
ಕ್ರೀಡೆ
೧. ಭಾರತ ಹಾಕಿ ತಂಡದ ಮೊದಲ ನಾಯಕರಾಗಿದ್ದ ಕನ್ನಡಿಗ : ಎಂ. ಪಿ ಗಣೇಶ್.
೨. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಥಮ ಕನ್ನಡತಿ : ಶಾಂತ ರಂಗಸ್ವಾಮಿ.
೩. ಭಾರತ ಶ್ರೀ, ಭಾರತ ಕಿಶೋರ್, ಭಾರತ್ ಕುಮಾರ್ ಪ್ರಶಸ್ತಿಗಳನ್ನು
ಒಂದೇ ವರ್ಷದಲ್ಲಿ ಗಳಿಸಿದ ದೇಹಧಾರ್ಡ್ಯ ಪಟು : ಕನ್ನಡಿಗ ರೇಮಂಡ್ ಡಿಸೋಜಾ
೪. ನಾಟರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಫಿಲಿಪ್ಯೆನ್ಸ್ ಮ್ಯಾಗ್ಸಸ್ಸೇ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ: ಕೆ.ವಿ ಸುಬ್ಬಣ್ಣ
೫. ಅಭಿನಯಿಸಿದ ಮೊದಲ ಚಿತ್ರಕ್ಕೇ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ನಾಯಕ : ದಿ. ಶಂಕರನಾಗ್
0 Comments