Input license here

ಇತ್ತೀಚಿನ ಪೋಸ್ಟ್‌ಗಳು

ವಿಶ್ವದ ಮೊದಲ ಪದಬಂಧ

ಇವತ್ತು ಯಾವುದೇ ಪತ್ರಿಕೆಯನ್ನು ತೆಗೆದರೂ ಪದಬಂಧಗಳು ಇದ್ದೇ ಇರುತ್ತವೆ. ಸುಳಿವುಗಳನ್ನು ಆಧರಿಸಿ ಪದವನ್ನು ಗ್ರಹಿಸಿ ತುಂಬುತ್ತಾ ಹೊಗುವ ಈ ಆಟಕ್ಕೆ 2013 ಕ್ಕೆ ಅನುಗುಣವಾಗಿ  ಬರೋಬ್ಬರಿ 100 ವರ್ಷಗಳ ಇತಿಹಾಸವಿದೆ. ಇದನ್ನು ಮೊದಲಬಾರಿಗೆ ಪರಿಚಯಿಸಿದವನು ಅರ್ಥರ್ ವೈನ್,  ನ್ಯೂಯಾರ್ಕ್ ವರ್ಲ್ಡ್ ಪತ್ರಿಕೆಯಲ್ಲಿ ಕಾಮಿಕ್ ವಿಭಾಗವನವನು ನೊಡಿಕೊಳ್ಳುತ್ತಿದ್ದ. ಆರ್ಥರ್ ಪಝಲ್ ಗಳನ್ನು ರಚಿಸುತ್ತದ್ದರು 1913 ಡಿಸೆಂಬರ್ 21 ರಂದು ಕ್ರಿಸ್ ಮಸ್ ವಿಶೇಷ ಸಂಚಿಕೆಗೆ ವಿಶೇಷವಾದ ಹೊಸ ಆಟವನ್ನು ಪರಿಚಹಿಸುವುದಕ್ಕಾಗಿ ಆರ್ಥರ್ ಸಾಕಷ್ಟು ಕಸರತ್ತು ಮಾಡಿ ಪದಬಂಧವನ್ನು ರೂಪಿಸಿದರು, ಆಗ ಅವರು ಈ ಬಂಧವನ್ನು 'ವರ್ಡ್ ಕ್ರಾಸ್' ಎಂದು ಕೆರೆದರು. ಕೆಲ ದಿನಗಳ ಬಳಿಕ 'ಕ್ರಾಸ್ ವರ್ಡ್' ಎಂದಾಗಿ ಪ್ರತಿವಾರ ಪ್ರಕಟವಾಯಿತು ಮತ್ತು ಜನಪ್ರಿಯವೂ ಆಯಿತು


 ಪದಬಂಧದ ಮಾದರಿ

ಎಡದಿಂದ ಬಲಕ್ಕೆ

  • 1. ಕೈಗೆ ರಾಡಿ ಮೆತ್ತಿದರೆ ಬಾಯಿಗೆ ಸಿಗುವ ಫಲ
  • 3. ಅಂಬಾರಿ ಏರಿ ಆಕಾಶದ ಕಡೆ ನೋಡಿ
  • 7. ಮಹಾನೀಯಣದ ಈತ ಪ್ರತಿಭೆಯುಳ್ಳ ಕವನ ರಚನೆಗಾರ
  • 9. ಸಮುದ್ರದೊಳಗಿನ ಬೆಂಕಿ ಕರಿಯದಾಗಿದೆ
  • 10. ಪಾಲು ಹೇಳಿದಾಗ ವಿತರಣೆಯಾದ ಅಂಚೆ
  • 13. ಸಮಯ ಯಮನ ಆಕೃತಿಯಲ್ಲಿ ಬಂದಿದೆ
  • 15. ವಾರಕ್ಕೊಂದು ಬಾರಿ ಅಲ್ಲ ದಿನವೂ ಬರುವ ರವಿ
  • 17. ಕಾಯಿ ರೂಪದ ಕಾನೂನು
  • 18. ಸಾವಿರದ ಅಗಲಿಕೆಯ ನೋವು

ಮೇಲಿನಿಂದ ಕೆಳಕ್ಕೆ

  • 2. ಸಭೆಯಲ್ಲಿ ಭಾಷಣ ಕೇಳುತ್ತಾ ಕುಳಿತವ
  • 4. ಬಗ್ಗಿ ಎತ್ತಿ ತಂದ ನೀರಿನೊಳಗಿನ ಕೆಸರು
  • 5. ದನದ ಮನವನ್ನು ನಿಯತ್ರಿಸಿದ ಬಗೆ
  • 6. ಬಾಯಾರಿಕೆ ನೀಗಲು ಸಲ್ಲಿಸಿದ ಮನವಿ
  • 8. ಕೃಷ್ಣ ಬಹ್ಮಾಂಡ ತೋರಿದ ಬೃಹತ್ ದರ್ಶನ
  • 9. ನೆರವಾದ ರಸ್ತೆ ಎರಡಾಗಿ ಒಡೆದು ಹಾದು ಹೋಗಿದೆ
  • 11. ಆಕಾಶದ ಸೂರ್ಯನ ದಟ್ಟ ಬೆಳಕು
  • 12. ಶರಗಳಿಂದ ಆವೃತವಾದ ಸಮುದ್ರ
  • 14. ರೂಪವನ್ನು ಹೊಂದಿದ ಝಣ ಝಣ ಹಣ
  • 16. ನರರ ಜೊತೆಯಲ್ಲೇ ಬಂದ ಮರ್ಕಟ



Post a Comment

0 Comments