ಬಂತಿದೊ ಶೃಂಗಾರ ಮಾಸ
ತಂತು ನಕ್ಕ ಚಂದ್ರಹಾಸ
ಎಂತು ತುಂಬಿದಾಕಾಶ
ಕಂಡವರನು ಹರಸಲೂ
ಬಂತಿದೊ ಶೃಂಗಾರ ಮಾಸ
ತಂತು ನಕ್ಕ ಚಂದ್ರಹಾಸ
ಗಂಗೆ ಯಮುನೆ ಕೂಡಿ ಹರಿದು
ಸಂಗಮ ಜಲಗಿಳಿದು ಕರೆದು ... ೨
ತಿಂಗಳ ನಗೆ ಮೇರೆವೊರಿದು
ತಿಂಗಳ ನಗೆ ಮೇರೆವೊರಿದು
ಬೇರೆ ಮಿರುಗು ನೀರಿದೂ
ಬಂತಿದೊ ಶೃಂಗಾರ ಮಾಸ
ತಂತು ನಕ್ಕ ಚಂದ್ರಹಾಸ
ನಾನು ನೀನು ಜೊತೆಗೆ ಬಂದು
ಈ ನದಿಗಳ ತಡಿಗೆ ನಿಂದು ... ೨
ತಾನುರಾಗದಿಂದ ಇಂದು
ತಾನುರಾಗದಿಂದ ಇಂದು
ದೀಪ ತೇಲಿ ಬಿಟ್ಟೆವೂ
ದೀಪ ತೇಲಿ ಬಿಟ್ಟೆವು
ದೀಪ ತೇಲಿ ಬಿಟ್ಟೆವು
ಬಂತಿದೊ ಶೃಂಗಾರ ಮಾಸ
ತಂತು ನಕ್ಕ ಚಂದ್ರಹಾಸ
ಎಂತು ತುಂಬಿದಾಕಾಶ
ಕಂಡವರನು ಹರಸಲೂ
ಬಂತಿದೊ ಶೃಂಗಾರ ಮಾಸ
0 Comments