ಒಂದೇ ಒಂದೇ ಒಂದೇ ಕರ್ನಾಟಕ ಒಂದೇ ಇಂದೇ ಮುಂದೇ ಒಂದೇ ಕರ್ನಾಟಕ ಒಂದೇ ಜಗದೇಳಿಗೆಯಾಗುವದಿದೆ ಕರ್ನಾಟಕದಿಂದೇ ಇಲ್ಲಿಯ ಜನ-ಮನ-ಭಾಷೆಯ ಕನ್ನಡವದು ಎಂದೇ ಕುಲವೊಂದೇ ಸ್ಥಲವೊoದೇ ನೀತಿಯ ನೆಲೆಯೊಂದೇ ಹೀಗೆನ್ನದ ಹೆರವರು ಅವರಿದ್ದರು ಒಂದೇ ಇರದಿದ್ದರೂ ಒಂದೇ ಕನ್ನಡವೆಂದೂ ಒಪ್ಪದು ಕರ್ನಾಟಕ ನಿಂದೆ ಒಂದೇ ಒಂದೇ ಒಂದೇ ಕರ್ನಾಟಕ ಒಂದೇ
0 Comments