ಎಲ್ಲಿದ್ದೆ ಇಲ್ಲೀತಂಕ ಎಲ್ಲಿಂದ ಬಂದ್ಯವ್ವ ನಿನ್ನ ಕಂಡು ನಾನ್ಯಾಕೆ ಕರಗಿದೆನೋ
ಸುಡುಗಾಡು ಹೈದನ್ನ ಕಂಡವಳು ನೀನ್ತಾನೆ ಈಟೊಂದು ಕಾಯಾಗಿ ಮರುಗಿದೆಯೋ ||೨|| || ಎಲ್ಲಿದ್ದೆ ||
ನೂರಾರು ಗಾವುದ ಬಂದಿದ್ದೆ ಕಾನವ್ವ ಬಂದಿಲ್ಲ ಅನ್ಸಿತ್ತು ನೋಡಿದರೆ ||೨||
ಇಲ್ಲೇ ಈ ಮನೆಯಾಗೆ ಹುಟ್ಟಿದ್ದೇ ಅನ್ಸಿತ್ತು ನಿನ್ನನ್ನ ಆ ಗಳಿಗೆ ನೋಡಿದರೆ ||೨|| ||ಎಲ್ಲಿದ್ದೆ||
-ಪಿ. ಲಂಕೇಶ್
0 Comments