ಮುಖ್ಯ ಪಾತ್ರವಾಗಿ ರಕ್ತಮುಖ ಎಂಬ ಕೋತಿ ಕರಾಲಮುಖ ಎಂಬ ಮೊಸಳೆ ಕಾಣಿಸಿಕೊಳ್ಳುತ್ತವೆ. ಗಳಿಸಿದ ಲಾಭ ಹೇಗೆ ಸ್ವಾರ್ಥದಿಂದ ಕೂಡಿದ ಗೆಳೆತನದಿಂದ ನಶಿಸಿಹೋಗುವುದೆಂಬುದನ್ನು ಈ ಕಥೆಯ ಮೂಲಕ ತಿಳಿಸಲಾಗಿದೆ.
ಮೊಸಳೆಯು ತನ್ನ ಪತ್ನಿಯ ಆಸೆಯನ್ನು ಈಡೇರಿಸಲು ಗೆಳೆಯನಾದ ಕಪಿಯ ಹೃದಯವನ್ನೇ ಬಯಸುವುದು ಹಾಗೂ ಜಾಣಕಪಿಯು ತನ್ನ ಗೆಳೆಯನ ಕಾಪಟ್ಯವನ್ನರಿತು ಜಾಯಿಂದ ಮೊಸಳೆಯ ಹಿಡಿತದಿಂದ ಪಾರಾಗುವಂತಹ ಕಥಾಭಿತ್ತಿಯನ್ನೊಳಗೊಂಡಿರುತ್ತದೆ.
ಈ ಭಾಗ ಮೊದಲ ಮೂರು ಭಾಗಗಳಿಗಿಂತ ಭಿನ್ನವಾಗಿರುತ್ತದೆ . ಮೇಲಿನ ಮೂರು ಭಾಗಗಳಲ್ಲಿನ ಕಥೆಗಳು ಏನನ್ನು ಮಾಡಬೇಕು ? ಹೇಗೆ ಇರಬೇಕೆಂಬುದನ್ನು ಉದಾಹರಣೆಗಳಿಂದ ಸ್ಪಷ್ಟಪಡಿಸಿದರೆ ಇಲ್ಲಿ ಏನನ್ನು ಮಾಡಬಾರದೆಂಬುದನ್ನು ದೃಷ್ಟಾಂತಗಳ ಮೂಲಕ ಗ್ರಂಥಕರ್ತೃವು ಸಮೀಕರಿಸಿರುತ್ತಾನೆ. ಈ ಭಾಗ ಹಸ್ವವಾಗಿರುತ್ತದೆ . ಹನ್ನೊಂದು ಉಪಕಥೆಗಳಿವೆ.
0 Comments