ಬಾತ್‍ರೂಮಿನಲ್ಲಿ ನನ್ನ ಪ್ರಿಯನ ಕಂಡೆ

ಮನಸ ಕದ್ದ ಶೂರನ ಕಂಡೇ…
ಬಾಳ ಬೆಳಗುವಂತ ನನ್ನ ಸೂರ್ಯನ ಕಂಡೆ
ಮಿಂಚು ಮಾಯಗಾರನ ಕಂಡೇ…
ಸೋಪಿನಲ್ಲೂ ನೀನೆ ಪ್ರಿಯಾ
ಶಾಂಪುವಲ್ಲೂ ನೀನೆ ಪ್ರಿಯಾ
ಪೇಸ್ಟಿನಲ್ಲೂ ನೀನೆ ಪ್ರಿಯಾ

ಬ್ರಶಿನಲ್ಲೂ ನೀನೆ ಪ್ರಿಯಾ
ಕಣ್ಣಿನಲ್ಲೂ ನೀನೆ ಪ್ರಿಯಾ ಆಂ
ಹೃದಯದಲ್ಲೂ ನೀನೆ ಪ್ರಿಯಾ ಅ ಅ
ಜೀವದಲ್ಲೂ ನೀನೆ ಪ್ರಿಯಾ
ಎಲ್ಲೆಲು ನೀನೆ ಪ್ರಿಯಾ
ಬಾತ್‍ರೂಮಿನಲ್ಲಿ ನನ್ನ ಪ್ರಿಯನ ಕಂಡೆ
ಮನಸ ಕದ್ದ ಶೂರನ ಕಂಡೇ

ಬಾಳ ಬೆಳಗುವಂತ ನನ್ನ ಸೂರ್ಯನ ಕಂಡೆ
ಮಿಂಚು ಮಾಯಗಾರನ ಕಂಡೇ
ಪ್ರೀತಿ ಮಾಡಬೇಕಾದರೇ
ಯಾರದೇನು ಅಪ್ಪಣೆ ದೊರೇ
ಬಾಳಿನಲ್ಲಿ ನೀನು ಇದ್ದರೆ……

ಚಿಂತೆ ಇಲ್ಲ ಬಾರೋ ದೊರೇ
ಬಾಳಿನಲ್ಲಿ ನೀನು ಇದ್ದರೆ
ಚಿಂತೆ ಇಲ್ಲ ಬಾರೋ ದೊರೇ

 Watch YouTube video