Input license here

ಇತ್ತೀಚಿನ ಪೋಸ್ಟ್‌ಗಳು

ಓ ಸಂಜೆಯ ಹೂವೆ ( ಚಮಕ್ ಚಲನಚಿತ್ರ)

 

ಗಂಡು : ಓ ಸಂಜೆಯ ಹೂವೆ ಬೆಳದಿಂಗಳಾಸೆಬಿಡು
ನಾ ಹಚ್ಚಿದ ಹಣತೆ ನನ್ನುಸಿರೇ ಆರಿಸಿದೆ
ನಾ ಸಾಕಿದ ಮುನಿಸು ನನ್ನನ್ನೇ ಕೊಲ್ಲುತಿದೆ
ನಾ ತುಳಿದ ಪದಿಯು ವೈರುಧ್ಯ ದಿಕ್ಕಲಿ ತಿರುಗಿವೆ
ಬಿರುಕು ಬಿರುಕಿದೆ ಶಿಲೆಗೂ ಪೂಜೆಯ ನಾಯಕೆಯು ಬಿರಿದಿದೆ
ಹನಿಯು ಮನದನಿಯು ಕೊರಗುತ ಉದುರಿದೆ
ಅಚ್ಚಳಿಯದ ಹಣೆ ಬರಹಕೆ ಚ್ಚುಚ್ಚಿದ ಶಾಯಿಯು ನಮ್ಮದೇ
ಒಲವ ಚಿತೆಯ ಹೊಗೆಯಲಿ ಘಮಿಸಿದೆ ಏಕಾಂತ

ಹೆಣ್ಣು : ಈ ಕಣ್ಣೀರ ಹನಿಗೆ ನನ್ನಿಂದ ಬೀಳ್ಕೊಡುಗೆ
ಈ ಎದೆಯ ಭಾರ ಆ ದುಃಖವಿನ್ನು ನಿರಂತರ
ನಾ ಹೋರಟ ತೀರ ಕಣ್ಣೀರ ನಿಲ್ದಾಣ
ಈ ಜೀವನ ಸಾರ ಉಸಿರಾಟವೇ ಧಾರುಣ
ಬರಹ ವಿಧಿ ಬರಹ ಏರು ಪೆರು ಬರೆದನು
ತರಹ ತರ ತರಹ ದಿಕ್ಕಾಪಾಲು ಆದೆನು
ಸಿಗದೇ ಹೋದರ ನೀನು ಕಣ್ಣೊಳಗೆ ನೀರಾಗುವೆ
ಬಚ್ಚಿಟ್ಟ ನನ್ನ ಕನಸಿಗೆ ಕಪ್ಪು ಮಸಿಯು ಬಳಿಯುವೆ

 Watch YouTube video

Post a Comment

0 Comments