Input license here

ಇತ್ತೀಚಿನ ಪೋಸ್ಟ್‌ಗಳು

ಆಕಾಶ ಇಷ್ಟೆ ಯಾಕಿದೆಯೊ ( ಗಾಳಿಪಟ ಚಲನಚಿತ್ರ )

 

ಆಕಾಶ ಇಷ್ಟೆ ಯಾಕಿದೆಯೊ [ನನ್ನ್ ನೈನನನೈ]

ಈ ಭೂಮಿ ಕಷ್ಟ ಆಗಿದೆಯೊ [ನನ್ನ್ ನೈನನನೈ]

ಹಂಚೋಣ ಈ ಪ್ರೀತಿ ಬೇಕಿಲ್ಲ ರಸೀತಿ

ಮುಗಿಲನ್ನೆ ಮುದ್ದಾಡಿ, ರೆಕ್ಕೆ ಬಿಚ್ಚಿ ಹಾರೊ ನಾವೆ

ಗಾಳಿಪಟ...ಗಾಳಿಪಟ...ಗಾಳಿಪಟ...



ಆಕಾಶ ಇಷ್ಟೆ ಯಾಕಿದೆಯೊ [ನನ್ನ್ ನೈನನನೈ] ಊಊಊ

ಈ ಭೂಮಿ ಕಷ್ಟ ಆಗಿದೆಯೊ [ನನ್ನ್ ನೈನನನೈ]



ನನ ನಾನ ನಾನ ನನ ದದ್ದ - ೩, ಆ, ಆ



ಕನಸಿನ ನೋಟಿಗೆ ಚಿಲ್ಲರೆ ಬೇಕೆ... ಓಓಓಓಓ

ನಗುವನ್ನು ಎಲ್ಲೊ ಮರೆತೆವು ಏಕೆ... ಓಓಓಓಓ

ಕಿಸೆಯಲ್ಲಿ ಕದ್ದ ಚಂದ್ರನ ಚೂರು, ನಮ್ಮನ್ನು ಪತ್ತೆ ಮಾಡುವರಾರು

ಹೋಳಾಗಿದೆ ಈ ಭೂಪಟ, ಹಾರಾಟವೆ ನಮ್ಮ ಹಟ

ಗಾಳಿಪಟ...ಗಾಳಿಪಟ...ಗಗ, ಗಾಗಗ..ಗಾಗಗ...ಗಾಳಿಪಟ...



ಕಾಮನ ಬಿಲ್ಲು ಬಾಳಿಗೆ ಉಂಟೆ... ಓಓಓಓಓ

ಸ್ನೇಹಕ್ಕು ಕೂಡ ರೇಶನ್ ಬಂತೆ... ಓಓಓಓಓ

ಸಂಭ್ರಮಕ್ಕಿಲ್ಲ ಸೀಜ಼ನ್ ಟಿಕೇಟು, ಏರಿಸಬೇಕು ನಮ್ಮ ರಿಬೇಟು

ಇದು ಪ್ರೀತಿಯ ಚಿತ್ರಪಟ, ಈ ದೋಸ್ತಿಯೆ ನಮ್ಮ ಚಟ

ಗಾಳಿಪಟ...ಗ...ಳಿಪತ..ಗಾಳಿಪಟ.



ಆಕಾಶ ಇಷ್ಟೆ ಯಾಕಿದೆಯೊ[ನನ್ನ್ ನೈನನನೈ] ಹಾಆಆಆಆ

ಈ ಭೂಮಿ ಕಷ್ಟ ಆಗಿದೆಯೊ[ನನ್ನ್ ನೈನನನೈ]

ಇಲ್ಲೇನೊ ಸರಿಯಿಲ್ಲ ಇನ್ನೇನೊ ಬೇಕಲ್ಲ

ನಕ್ಷತ್ರ ಲೊಕಕ್ಕೆ, ಲಗ್ಗೆ ಇಟ್ಟು ಹಾರೊ ನಾವೆ, ಗಾಳಿಪಟ

ಗಾಳಿಪಟ...[ನನ್ನ್ ನೈನನನೈ] - ೩ - [ನೈ ನೈ] [ನನ್ನ್ ನೈನನನೈ]


Watch YouTube video

Post a Comment

0 Comments