Input license here

ಇತ್ತೀಚಿನ ಪೋಸ್ಟ್‌ಗಳು

ಎಣ್ಣೆನು ಸೋಡನು ( ಹೆಬ್ಬುಲಿ ಚಲನಚಿತ್ರ)

 

ಎಣ್ಣೆನು ಸೋಡನು ಎಂತ ಒಳ್ಳೆ ಫ್ರೆಂಡು
ಒಂದನೊಂದು ಎಂದು ಬಿಟ್ಟು ಇರೋದಿಲ್ಲ
ಹಂಗೇನೇ ನಾನುನು ನೀನು ಒಳ್ಳೆ ಫ್ರೆಂಡು
ಅಣ್ಣ ತಮ್ಮ ಬಂದು ಬಳಗ ನಾವೇ ಎಲ್ಲ…
ಫುಲ್ಲು ಬಾಟಲ್ಲು ಎತ್ತು ಸುಮ್ಮನೆ
ಕಂಠ  ಪೂರ್ತಿ ನೀ ಕುಡಿಯೋ ಅಣ್ಣನೇ
ನೈಟ್ ಟೈಟ್ ಆದ ಮೇಲೆ ರೋಡೆ  ನಮ್ಮನೆ, ಮನೆ, ಮನೆ…
ಹೂ ಊ ಊ.., ಎಣ್ಣೆ ಬೇಕು ಅಣ್ಣಾ..
ಹೂ ಊ ಊ.., ಇಷ್ಟೇ ಸಾಕು ರನ್ನ..
ಹೂ ಊ ಊ.., ಕುಡಿಯಬೇಕು ಇನ್ನ..
ಹೂ ಊ ಊ.., ನೀ ನೋಡ್ಕೋ ನಿನ್ನ ಕಣ್ಣ…

ಬ್ಲ್ಯಾಕ್ ಅಂಡ್ ವೈಟು  ಕಣ್ಣು ಫುಲ್ಲು  ರೆಡ್ ಆಗಿದೆ
ಅಣ್ಣಾ ನಿನ್ನ ಹೆಗಲೇ  ಮಲಗೊ  ಬೆಡ್ ಆಗಿದೆ
ಬಡ್ಡಿ ಮಗಂದ್  ಬಾಡಿ  ಯಾಕೋ ಶೇಕ್  ಆಗ್ತಿದೆ
ಆದ್ರೂ ಒಂದು ನೈಂಟಿ  ಇರಲಿ ಬೇಕಾಯ್ತದೆ  …
ಎಷ್ಟೇ ಟೈಟ್ ಆದರೂ ಸ್ಟಡಿ  ನಾವು ಇಬ್ಬರು
ಯಾರೇ ಏನೇ ಅಂದರು ನಾವು ಎಣ್ಣೆ ದೋಸ್ತರು
ಗುಂಡು ಹಾಕೊ ಗಂಡು ಮಕ್ಳ ಒಳ್ಳೆ ನೇಚರು …
ಹೂ ಊ ಊ.., ಎಣ್ಣೆ ಬೇಕು ಅಣ್ಣಾ..
ಹೂ ಊ ಊ.., ಐ ಹನ್ನೆರಡಾಯ್ತು  ಚಿನ್ನ..
ಹೂ ಊ ಊ.., ಬಾರು  ತೆಗಿಸೋ ಅಣ್ಣಾ..
ಹೂ ಊ ಊ.., ನೀ ನೆಟ್ಟಗ್  ನಿಲ್ಲೋ ರನ್ನ…

ಬಾರಿನಲ್ಲಿ  ಓಲ್ದು  ನೋಟು  ವೇಸ್ಟ್ ಆಗಿದೆ
ಕುಡಿಯೋರಿಗೆ ಪಾಪ ಕಷ್ಟ  ಹೆಚ್ಚಾಗದೆ
ಕುಡಿಯೋರೆಲ್ಲ ಸೇರಿ ಪಕ್ಷ ಕಟ್ಟಬೇಕಿದೆ
ಪಾರ್ಲಿಮೆಂಟಿಗೂ  ನಮ್ಮ ಕೂಗು ಮುಟ್ಟಬೇಕಿದೆ …
ರೇಷನ್  ಕಾರ್ಡಿನಲ್ಲಿಯೂ  ಸಿಕ್ಕ ಬೇಕು ಎಣ್ಣೆಯು
ಮನೆಯ  ನಲ್ಲಿಯಲ್ಲಿಯೂ ತೀರ್ಥ ಬರ್ಲಿ ಡೇಲಿಯು
ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ ಪೀಯೆಮ್ಮು …
ಹೂ ಊ ಊ.., ಏ ಎಣ್ಣೆ ಬೇಕು ಅಣ್ಣಾ..
ಹೂ ಊ ಊ.., ಏ ಖಾಲಿ ಐತು ಚಿನ್ನ..
ಹೂ ಊ ಊ.., ನೀನೇ ಕುಡ್ಕೊಂಡ್ಬಿಟ್ಟ ಅಣ್ಣಾ..
ಹೂ ಊ ಊ.., ಇನ್ನೇನ್ ಮಾಡ್ಲೋ ರನ್ನ…

ಎಣ್ಣೆನು ಸೋಡನು ಎಂತ ಒಳ್ಳೆ ಫ್ರೆಂಡು
ಒಂದನೊಂದು ಎಂದು ಬಿಟ್ಟು ಇರೋದಿಲ್ಲ
ಹಂಗೇನೇ ನಾನುನು ನೀನು ಒಳ್ಳೆ ಫ್ರೆಂಡು
ಅಣ್ಣ ತಮ್ಮ ಬಂದು ಬಳಗ ನಾವೇ ಎಲ್ಲ…

  Watch YouTube video

Post a Comment

0 Comments