Input license here

ಇತ್ತೀಚಿನ ಪೋಸ್ಟ್‌ಗಳು

ಬಾಯ್‌ ಫ್ರೆಂಡ್‌ ( ಪ್ರೇಮಲೋಕ ಚಲನಚಿತ್ರ )

 

ಬಾಯ್‌ ಫ್ರೆಂಡ್‌  ಬರತಾನಂತ ಬಾಯ್‌ ಬಿಡಬೇಡ
ಸುಳ್ಳು ಹೇಳಬೇಡ ಗಾಡಿ ಬಿಡಬೇಡ
ಸುಳ್ಳು ಹೇಳಬೇಡ ಗಾಡಿ ಬಿಡಬೇಡ
ಲೈಲಾ ಮಜುನೂನಾ ಗಂಗಾ ಜಮೂನನಾ
ಲೈಲಾ ಮಜುನೂನಾ ಗಂಗಾ ಜಮೂನನಾ

ಬಾಯ್‌ ಫ್ರೆಂಡ್‌ ಬಾಯ್‌ ಫ್ರೆಂಡ್‌ ಬಾಯ್‌ ಫ್ರೆಂಡ್‌
 ಬಾಯ್‌ ಫ್ರೆಂಡ್‌ ಬರತಾನಂತ ಬಾಯ್‌ ಬಿಡಬೇಡ
ಸುಳ್ಳು ಹೇಳಬೇಡ ಗಾಡಿ ಬಿಡಬೇಡ
ಸುಳ್ಳು ಹೇಳಬೇಡ ಹೈ ಗಾಡಿ ಬಿಡಬೇಡ

ಬೀದಿ ಕಾಮಣ್ಣನ ಹಾಗೇ…. ನನ್ನ ಪ್ರೇಮಿ ಅಲ್ಲ ಕಣೇ
ಪ್ರೀತಿ  ಮಾಡಿದ ಹೆಣ್ಣಿಗೇ….. ಪ್ರಾಣಾನೆ  ಕೊಡುತ್ತಾನ್‌ ಕಣ್ಣೇ
ವೀರ  ಕಣ್ಣೆ ನನ್ನ ಶೂರ ಕಣ್ಣೆ
ಧೀರ ಕಣ್ಣೆ ನನ್ನ ಪ್ರಾಣಾ ಕಣ್ಣೆ

ಪ್ರೀತಿಯ ಮಾಡ್ತಾನೆ ರುಚಿಯ ನೋಡ್ತಾನೆ
ಮುಂದಕ್ಕೆ ಗೋತ್ತೆನೇ
ಕೈಯನ್ನು ಕೊಡ್ತಾನೆ ಬೀದಿಲಿ ಬಿಡ್ತಾನೆ
ಆಮೇಲೆ ಮುಂದೇನೆ

ಲೈಲಾ ಮಜುನೂನಾ ಗಂಗಾ ಜಮೂನನಾ
ಲೈಲಾ ಮಜುನೂನಾ ಗಂಗಾ ಜಮೂನನಾ
ಬಾಯ್‌ ಫ್ರೆಂಡ್‌ ಬಾಯ್‌ ಫ್ರೆಂಡ್‌ ಬಾಯ್‌ ಫ್ರೆಂಡ್‌
ಬಾಯ್‌ ಫ್ರೆಂಡ್‌  ಬರತಾನಂತ ಬಾಯ್‌ ಬಿಡಬೇಡ
ಸುಳ್ಳು ಹೇಳಬೇಡ ಗಾಡಿ ಬಿಡಬೇಡ
ಸುಳ್ಳು ಹೇಳಬೇಡ ಗಾಡಿ ಬಿಡಬೇಡ

ಕೇಳೆ ಶ್ರೀ ಕ್ರಷ್ಣನ  ಹಾಗೇ… ಸ್ರ್ತೀಲೋಲನಲ್ಲಾ ಕಣ್ಣೇ
ಕೇಳೆ ಶ್ರೀ ರಾಮನ ಹಾಗೇ…. ಒಂದೇ ಹೆಣ್ಣಿನ ಗಂಡು ಕಣ್ಣೇ
ಮುತ್ತು ಕಣ್ಣೇ  ನನ್ನ ಹವಳ ಕಣ್ಣೇ
ಚಿನ್ನ ಕಣ್ಣೇ ನನ್ನ ರನ್ನ ಕಣ್ಣೇ

ತಾಗತ್ತಾ ಬರತ್ತಾನೆ ಗಲ್ಲಕ್ಕೆ ಕೊಡ್ತಾನೆ
ಮುಂದಕ್ಕೆ ಗೊತೇನೇ
ಜೋಗುಳ ಹಾಡುತ್ತಾ  ಜೀವಿಸಿ  ಎನ್ನುತ್ತಾ ಅಮ್ಮನ ಮಾಡ್ತಾನೆ

ಲೈಲಾ ಮಜುನೂನಾ ಗಂಗಾ ಜಮೂನನಾ
ಲೈಲಾ ಮಜುನೂನಾ ಗಂಗಾ ಜಮೂನನಾ
ಬಾಯ್‌ ಫ್ರೆಂಡ್‌ ಬಾಯ್‌ ಫ್ರೆಂಡ್‌ ಬಾಯ್‌ ಫ್ರೆಂಡ್‌
ಬಾಯ್‌ ಫ್ರೆಂಡ್‌  ಬರತಾನಂತ ಬಾಯ್‌ ಬಿಡಬೇಡ
ಸುಳ್ಳು ಹೇಳಬೇಡ ಚೋರ್ ಬಿಡಬೇಡ
ರೈಲ್ ಬಿಡಬೇಡ ಚೋರ್   ಬಿಡಬೇಡ‌

ಲೈಲಾ ಮಜುನೂನಾ ಗಂಗಾ ಜಮೂನನಾ
ಲೈಲಾ ಮಜುನೂನಾ ಗಂಗಾ ಜಮೂನನಾ
ಬಾಯ್‌ ಫ್ರೆಂಡ್‌ ಬಾಯ್‌ ಫ್ರೆಂಡ್‌ ಬಾಯ್‌ ಫ್ರೆಂಡ್‌

 Watch YouTube video

Post a Comment

0 Comments