ಅವಲಕ್ಕಿ ಭುವಲಕ್ಕಿ ಕಾಂಚಾಣ ಮಿಣ ಮಿಣ ಕಟ್ಕೊಂಡಮೇಲೆ ಏನ್ಮಾಡೋಣ ಕೊಡ್ತಾಯಿರು ಚಮಕು
ಕಣ್ಣಾ ಮುಚ್ಛೇ ಗಾಡೆ ಗೂಡೆ ಪೊಗರಿನ ಮೂಟೆ ನಮ್ಮ ಚಿಟ್ಟೆ ದಾರ ಕಟ್ಟಿ ಹಾರಲು ಬಿಟ್ಟು ಕೊಡ್ತಾಯಿರು ಚಮಕು
ಗೇರ್ ಗೇರ್ ಮಂಗಣ್ಣ ಇವಳ ಸೊಕ್ಕ ಮುರಿಯಣ್ಣ
ಮೂಲ್ ಮೂಲೆ ಆಟನ ಆಡ್ತಿನೀ ನೋಡಣ್ಣ
ಏ ಒಂದು ಎರಡು ಇವ್ಳ ಮೇಕಪ್ ಹರಡು
ಮೂರು ನಾಕು ಇವ್ಳ ಎತ್ತಿ ಬಿಸಾಕು
ಕಾಗೆ ಪುಕ್ಕ ಗುಬ್ಬಿ ಪುಕ್ಕ ಹೆಕ್ಕಿ ಹಾರು ನೀ ಹಾರು ನೀ
ಕೆಸ್ತೂರ್ ರಸ್ತೆಲ್ ಪ್ರಸ್ತೂಲ್ ಪಿಸ್ತೂಲ್
ಏಟಿಗೆ ಸಾಯು ನೀ ಸಾಯು ನೀ
ರತ್ತೋ ರತ್ತೋ ರಾಯರ ಮಗನೆ ನೀನು ಈಗ ಲೂಸರ್
ಬಿತ್ತೋ ಬಿತ್ತೋ ಭೀಮ ಗೆಳೆಯನೇ ನಾನೇ ನಿನ್ನ ಹಂಟರ್
ಅಪ್ಪರ್ ರೋಲರ್ ರೂಲರ್ ರೋಲರ್ ಎಳೆದು ತಳ್ಳುವೆ ತಳ್ಳುವೆ
ಕಚ್ಚ ಪಾಪಡ್ ಪಕ್ಕ ಪಾಪಡ್ ಮಾಡಿ ತಿನ್ನುವೆ ತಿನ್ನುವೆ
ರಿಂಗಾ ರಿಂಗಾ ರೋಜಾ ಸಾಕು ಡಿಂಕ್ ಚಾಕ್ ಪೂಜಾ
ಹಂಪ್ಟಿ ಡಂಪ್ಟಿ ನಾಯಕಿ ಒದೆ ತಿನ್ನೋದ್ ಯಾಕೆ ಕೆಣಕಿ
ಅವಲಕ್ಕಿ ಭುವಲಕ್ಕಿ ಕಾಂಚಾಣ ಮಿಣ ಮಿಣ ಕಟ್ಕೊಂಡಮೇಲೆ ಏನ್ಮಾಡೋಣ ಕೊಡ್ತಾಯಿರು ಚಮಕು
ಕಣ್ಣಾ ಮುಚ್ಛೇ ಗಾಡೆ ಗೂಡೆ ಪೊಗರಿನ ಮೂಟೆ ನಮ್ಮ ಚಿಟ್ಟೆ ದಾರ ಕಟ್ಟಿ ಹಾರಲು ಬಿಟ್ಟು ಕೊಡ್ತಾಯಿರು ಚಮಕು
0 Comments