ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ
ಒಲವಿನ ಗಡಿಯಲ್ಲಿ ನನ್ನ ಪಾಳಿ ಪ್ರೀತಿ ಚಟ
ಕಚಗುಳಿ ಇಡುತಿದೆ ಸಿಹಿಗಾಳಿ ಮನಸಿದು ಹೂದೋಟ
ಜನಿಸಿದೆ ಕನಸಲಿ ಕಿರುಚಾಡಿ ಪ್ರೀತಿ ಹಠ
ಕಂಗಳ ಈ ಸಂಚಿಗೆ ಒಲಿದಿದೆ ಈ ನಾಚಿಕೆ
ಮುಡಿದಿದೆ ಸಂಪಿಗೆ ಅರೆ ಅರೆ ಏನಿದು ಹೊಸ ದಾಳಿ
ಗಂಡು : ನೀ ನನ್ನ ಒಲವು ನೀ ನನ್ನ ಗೆಲುವು ನೀ ನನ್ನ ಅಲೆಯು ನೀ ನನ್ನ ಕಡಲು
ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ
ನುಸುಳಿದೆ ಒಲವಿನ ಗಡಿರೇಖೆ ಯಾಕೀತರ
ಹೆಣ್ಣು : ನೀ ನನ್ನ ಒಲವು ನೀ ನನ್ನ ಗೆಲುವು ನೀ ನನ್ನ ಅಲೆಯು ನೀ ನನ್ನ ಕಡಲು
ಲಜ್ಜೆಯ ಭಾಷೆ ಹೆಜ್ಜೆಯ ಹಾಡು ಕರಗತ ಈಗ ನೀ
ಕವಿ ನಿನ್ನಿಂದ ಸಂಕೋಚ ಅತಿಯಾಗಿದೆ
ಗಂಡು : ಹೂವಿನ ವಂಶ ಬಳ್ಳಿಯ ಅಂಶ ನಡೆದರೆ ನೀನು
ನಾ ಮರೆತೇನು ಈ ದಾರಿ
ಹೆಣ್ಣು : ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ
ಒಲವಿನ ಗಡಿಯಲ್ಲಿ ನನ್ನ ಪಾಳಿ ಪ್ರೀತಿ ಚಟ
ಕಚಗುಳಿ ಇಡುತಿದೆ ಸಿಹಿಗಾಳಿ ಮನಸಿದು ಹೂದೋಟ
ಜನಿಸಿದೆ ಕನಸಲಿ ಕಿರುಚಾಡಿ (ನಗು…. )
ಗಂಡು : ನಿನ್ನಯ ಚೆಂದವು ಒಂಥರ ಸೆಳೆತವು ಬೆಳೆದಿದೆ ಸಂಘವು
ಅರೆ ಅರೆ ಏನಿದು ಹೊಸ ದಾಳಿ ನೀ ನನ್ನ ಒಲವು
ಹೆಣ್ಣು : ಒಲವೂ
ಗಂಡು : ನೀ ನನ್ನ ಗೆಲುವು
ಹೆಣ್ಣು : ಗೆಲುವೂ
ಗಂಡು : ನೀ ನನ್ನ ಅಲೆಯು
ಹೆಣ್ಣು : ಅಲೆಯೂ
ಗಂಡು : ನೀ ನನ್ನ ಕಡಲು
ಹೆಣ್ಣು : ಕಡಲೂ
Watch YouTube video
0 Comments