Input license here

ಇತ್ತೀಚಿನ ಪೋಸ್ಟ್‌ಗಳು

ಓಳ್ಳೆ ಹುಡುಗ ( ಸಂತು ಸ್ಟ್ರೈಟ್ ಫಾರ್ವರ್ಡ್ ಚಲನಚಿತ್ರ )

ಅವಲಕ್ಕಿ ಗಿವ್ ಗಿವ್ ಒಂದ್ ಒಳ್ಳೆ ಸಂದೇಶ ಲವ್ವಿನಲ್ಲಿ ಮಾಡ್ಕೊಬಾರದು ಎಂದೂ ಆಯಾಸ
ಪ್ರೀತಿಸದವರನೇ ಕಟ್ಕೊಳ್ಳೋದು ಒಳ್ಳೆ ಅಭ್ಯಾಸ ಸಿಂಪಲ್ ವಿಷಯ ಸರ್
ಕೇಳೋರ್ ಕೇಳಿ ಬಿಡೋರ್ ಬಿಡಿ ತುಂಬಾ ಸಂತೋಷ ಕನಸಲ್ಲೊಂದು ಮನಸಲ್ಲೊಂದು ಮಾಡ್ಕೊಬಾರದು ವ್ಯತ್ಯಾಸ
ಕನ್ಫ್ಯೂಸ್ ಆಗಿ ನಿಂತುಕೊಂಡು ನೋಡಬಾರ್ದು ಆಕಾಶ ಸಿಂಪಲ್ ವಿಷಯ ಸರ್
ಓಳ್ಳೆ ಹುಡುಗ ಸಿಕ್ಕವನೆ ಅವನ ವಿಷಯ ಬೇರೇನೆ ಸಪ್ತಪದಿಯನ್ನು ನಡೆಸೋದಿಲ್ಲ ಹೊತ್ಕೊಂಡ್ ಹೋಗ್ತಾನೆ
ಓಳ್ಳೆ ಹುಡುಗ ಸಿಕ್ಕವನೆ ಅವನ ವಿಷಯ ಬೇರೇನೆ ಸಪ್ತಪದಿಯನ್ನು ನಡೆಸೋದಿಲ್ಲ ಹೊತ್ಕೊಂಡ್ ಹೋಗ್ತಾನೆ

ಯಾರಿಗಿಲ್ಲ ಯಾರಿಗುಂಟು ಶಾದಿಭಾಗ್ಯ ಬಾಳನಂಟು ಮೂರುಗಂಟೆ ಪೆರ್ಮನೆಂಟು ಹಲೋ …….
ಚಿಕೂ ಸೋ ಸೋ ಲಡಕಿ ಜೊತೆಗೆ ಸ್ಟ್ರೈಟು ಫಾರ್ವರ್ಡ್ ಲಡಕ ಸೆಲೆಕ್ಷನ್ ನಿಂದೇ ತಾನೇ ಸಂತೋಷನಾ ಪಡಕ
ಎತ್ಕಂಡವನೇ ಹುಡುಗ ನಿನ್ನ ಟೋಟಲ್ ಮೂರೂ ಲೋಕ ಸೀದಾ ಅವನ ಹೆಗಲ ಏರಿ ರಾಣಿಯಂಗೆ ಕುಂತಗಾ
ಕೋಟಿಯಲ್ಲಿ ಇದೆ ಒಳ್ಳೆ ಕಾಂಬಿನೇಷನ್ನು ಇರದೆಇಲ್ಲ ಇಬ್ಬರಲ್ಲೂ ಕಾಂಪ್ಲಿಕಷನ್ನು ಡೈರಿಯಲ್ಲಿ ಬರೆದಿಡು ನೀನು ಇದುನ್ನು

ಓಳ್ಳೆ ಗಂಡು ಸಿಕ್ಕವನೆ ಅವನ ಗತ್ತು ಬೇರೇನೆ ನಿನ್ನ ಲೈಫು ಪೂರ್ತಿ ಚೇಂಜ್ ಆಗುತ್ತೆ ನಾಳೆ ಮುಂಜಾನೆ
ಓಳ್ಳೆ ಗಂಡು ಸಿಕ್ಕವನೆ ಅವನ ಗತ್ತು ಬೇರೇನೆ ನಿನ್ನ ಲೈಫು ಪೂರ್ತಿ ಚೇಂಜ್ ಆಗುತ್ತೆ ನಾಳೆ ಮುಂಜಾನೆ

ಗಂಡು ಜನ್ಮ ಜಂಡೂ ಬಾಂಬು ಹಿಂದಕೂ ಮುಂದಕೂ ಜೈ ಜೈ ರಾಮು ಪ್ರಿತಿಸೋದೇ ಪ್ರಾಬ್ಲೆಮ್ಮು ಹಲೋ ………
ಕಿವಿಯ ಓಲೆ ತೆಗೆದು ಸ್ವಲ್ಪ ನನ್ನ ಮಾತು ಕೇಳೇ ನಗತಾ ನಗತಾ ತಿಳ್ಕಬೇಕು ನೀನು ಹೂವಿನ ಮಾಲೆ
ಅಕ್ಕಿ ಕಾಳು ಹಾಕವರೆಲ್ಲಾ ಹೊಂಟೋಗ್ತಾರೆ ನಾಳೆ ಯಾರಿರ್ತಾರೆ ಕೊನೆಯ ತನಕ ಅವನ ಹೆಸರು ಹೇಳೆ
ಬಾಳುವೆಯು ಕನಸಿನ ಮೆರವಣಿಗೆ ಕಾಣುತಿರು ಕನಸನು ಕೊನೆವರೆಗೆ ಒಪ್ಪಿಬಿಡು ಒಲವನು ಒಳಗೊಳಗೇ

ಜೀವದ ಗೆಳೆಯ ಸಿಕ್ಕವನೆ ಅವನ ವಿಷಯ ಬೇರೇನೆ ಸ್ವರ್ಗದಲ್ಲಿ ಎಂದೂ ಅವನು ನಿನ್ನ ಕಟ್ಟಿಕೊಂಡವನೆ
ಜೀವದ ಗೆಳೆಯ ಸಿಕ್ಕವನೆ ಅವನ ವಿಷಯ ಬೇರೇನೆ ಸ್ವರ್ಗದಲ್ಲಿ ಎಂದೂ ಅವನು ನಿನ್ನ ಕಟ್ಟಿಕೊಂಡವನೆ.

  Watch YouTube video

Post a Comment

0 Comments