Input license here

ಇತ್ತೀಚಿನ ಪೋಸ್ಟ್‌ಗಳು

ನೋಡಮ್ಮ ಹುಡುಗಿ ( ಪ್ರೇಮಲೋಕ ಚಲನಚಿತ್ರ )

 

ನೋಡಮ್ಮ ಹುಡುಗಿ ಕೆಳಮ್ಮ ಸರಿಯಾಗಿ
ನೀನಿಲ್ಲಿ ಸೇರೋದು ಓದುವಾ ಸಲುವಾಗಿ
ಹುಡ್ಗೀರು ಕಾಲೇಜು ನೀನಿನ್ನೂ ಟೀನೇಜು
ಹುಷ್ಯಾರಾಗಿರ್ಬೇಕು ಚೆನ್ನಾಗಿ ಒದ್ಬೇಕು
ನಾನ್ ತುಂಬಾ ಕಟ್ನಿಟ್ಟು
ತಲೆಕೆಟ್ರೆ ಕಿತೌಟು
ನೆಲ ನೋಡ್ಕೋತ ಬರ್ಬೇಕು
ನೆಲ ನೋಡ್ಕೋತ ಹೋಗ್ಬೇಕು
ಹ.. ಅಂಡರ್ಸ್ಟ್ಯಾಂಡ

ಎಸ್ ಸಾರ್
ಹೆಲೋ ಮಾಯ್ ಲವ್ಲಿ ಲೇಡಿ
ಹು ಆರ್ ಯು ಹು ಆರ್ ಯು
ಹೆಲೋ ಮಾಯ್ ಲವ್ಲಿ ಲೇಡಿ
ಹು ಆರ್ ಯು ಹು ಆರ್ ಯು
ಕನ್ನಡ ಬರೋದಿಲ್ವ
ಕಣ್ಣೆರಡು ಕಾನಲ್ವಾ
ಕನ್ನಡಕ ದೊಳಗಿಂದಾ
ಕಾಣುತಿದೆ ಈ ಅಂದಾ
ಹವ್ದೇನೋ ಮನ್ಮಥ
ಬಾಯ್ ಮುಚ್ಕೊಂಡ್ ಹೋಗತ್ತಾ

ಹೊಸಾ ಹುಡ್ಗಿ ಅಂತಾ ಬಿಡ್ತೀನಿ
ನಾಳೆಯಿಂದ ನೋಡ್ಕೋತೀನಿ
ಅಂಡರ್ಸ್ಟ್ಯಾಂಡ
ಎಸ್ ಬಾಸ್

ಸುಂದರ ಯುವಕ
ದುಷ್ಯಂತ ರಾಜ
ಬೇಟೆಯನಾಡಲು ಬಂದಾ
ಎಲ್ಗೆ ಸರ್
ಹಾಂ.. ಕಾಡ್ಗೆ ಸರ್
ಬೇಟೆಯ ಮರೆತು ಕಾಡಿನ ಸೊಗಸು
ನೋಡುತ ಸವಿಯುತ ನಿಂದಾ
ಯಾಕೆ ಸಾರ್
ಹೇಯ್ ಸುಮ್ನೆ ಸಾರ್

ಕಾಡಿನ ನಡುವೆ ಹುಣ್ಣಿಮೆ ಯಂತಾ
ಸುಂದರ ಹುಡುಗಿಯ ಕಂಡಾ
ಹೌದಾ ಸಾರ್
ಹಾಂ ಹಾಂ ಹಾಂ ಹೌದು ಸಾರ್
ಚೆಲುವೆಯ ನೋಡಿ ಹತ್ತಿರ ಓಡಿ
ಹುಡುಗಿಯ ಕೈ ಹಿಡುಕೊಂಡಾ
ಆಮೇಲ್ ಸಾರ್
ಹೇಳಿ ಸಾರ್

ಹತ್ತಿರ ಕರೆಯುತ್ತಾ ತೊಳಿಂದಾ ಬಳಸುತ್ತಾ
ಕಣ್ಣಲ್ಲೇ ನೋಡುತ್ತಾ
ಪ್ರೀತಿಯಾ ಮಾಡುತ್ತಾ
ಯಾರೇ ನೀನು ಚೆಲುವೆ ಅಂದಾ
ನಿನ್ನ ಅಂದಾ.. ಚೆಂದಾ ಅಂದಾ
ಹಣೆಯಲ್ಲಿ ಬೆವರುತ್ತಾ
ತನುವೆಲ್ಲ ನಡುಗುತ್ತಾ
ನೆಲವನ್ನೇ ನೋಡುತ್ತಾ
ನುಡಿದಳು ನಾಚುತ್ತಾ

ನಾನು ಇನ್ನು ನಿನಗೆ ಸ್ವಂತಾ
ಹೆಸರು ಶಕುಂತಲಾ ಅಂತಾ
ಬಂದ್ರೂ ಸಾರ್
ಓಹೋ
ಬಂದ್ರೂ ಸಾರ್
ಓಹೋ
ಶಕುಂತಲಾ
ಓಹೋ
ಬಂದ್ರೂ ಸಾರ್
ಓಹೋ

ನೀನಾ ಶಕುಂತಲಾ
ಅಲ್ಲಾ ನಾ ️ಶಶಿಕಲಾ️
ಯಾರನ್ನ ನೋಡ್ಬೇಕು
ನಿಮ್ಮನ್ನೇ ನೋಡ್ಬೇಕು
ಏನಾಗಬೇಕ್ಆಗಿತ್ತು
ಅಡ್ಮಿಟ್ ಆಗಬೇಕಿತ್ತು

ಸರಿ ಈಕಡೆ ಕಳ್ಸಿ ಸಾರ್
ಶಟಪ್ ಅಂದ್ರೆ ಬಾಯ್ ಮುಚ್ಚು ಸಾರ್
ಹೋಗಮ್ಮ ಹುಡುಗಿ
ಅಲ್ಲೇ ಹಿಂದೆ ಅಡ್ಜೆಸ್ಟ್ ಮಾಡ್ಕೊ
ಅಲ್ಲೇ ಹಿಂದೆ ಅಡ್ಜೆಸ್ಟ್ ಮಾಡ್ಕೊ
ನಿನಗ್ಯಾವುದ ಇಷ್ಟವೋ
ಆ ಬೆಂಚ್ಚೆ ಸೆಲೆಕ್ಟ್ ಮಾಡ್ಕೊ
ಈ ಬೆಂಚ್ಚೆ ಸೆಲೆಕ್ಟ್ ಮಾಡ್ಕೊ
ಬಂದ್ ಕೊಡ್ಲೆ ಮೀಟಿಂಗಾ

ಕಂಡ್ ಕೂಡ್ಲೇ ಕಿಸ್ಸಿಂಗಾ
ಲಕ್ಷ್ಮಿ ನೀ ಸ್ವಲ್ಪ ಕೂತ್ಕೋ
ಶಶಿ ನೀ ನಿಲ್ ಕೂತ್ಕೋ
ಫೀಟರ್ ನೀ ಕೈ ಎತ್ಕೋ
ರೋಜಿ ನೀ ಸೇರಗ್ ಮುಚ್ಕೋ

ಪೋಲಿ ಆಟವೆಲ್ಲ ಬಿಡಬೇಕು
ಬರೀ ಪಾಠ ವನ್ನೇ ಕಲಿಬೇಕು
ಲಲ್ಲಾಲಲ್ ಲಾಲ್ಲಲ್ಲಾ ಲಾಲಲ್ಲ ಲಾಲಾ
ಲಲ್ಲಾಲಲ್ ಲಾಲ್ಲಲ್ಲಾ ಲಾಲಲ್ಲ ಲಾಲಾ
ಲಲ್ಲಾಲಲ್ ಲಾಲ್ಲಲ್ಲಾ ಲಾಲಲ್ಲ ಲಾಲಾ
ಲಲ್ಲಾಲಲ್ ಲಾಲ್ಲಲ್ಲಾ ಲಾಲಲ್ಲ ಲಾಲಾ

 Watch YouTube video

Post a Comment

0 Comments