Input license here

ಇತ್ತೀಚಿನ ಪೋಸ್ಟ್‌ಗಳು

1234 ಶಿಳ್ಳೆ ಹೊಡಿ ( ಅಂಜನಿಪುತ್ರ ಚಲನಚಿತ್ರ )

ಕಲಾಭಿಮಾನಿಗಳೆ ಕಲಾಬಂಧುಗಳೆ
ಕಲಾರಸಿಕರೆ ಕಲಾಪ್ರೇಕ್ಷಕರೆ
ಇಂದು ಇದೇ ಒಳಾಂಗಣ ಕ್ರೀಡಾ ಘಟಕದಲ್ಲಿ
ಇನ್ನು ಕೆಲವೆ ಕ್ಷಣದಲ್ಲಿ
ಅದ್ದೂರಿಯಾದ ಗಾನ ಬಜಾನ ಕೇಳಲು
ಮರೆಯದಿರಿ ಮರೆತು ನಿರಾಶರಾಗದಿರು
ಕೊರಗದಿರಿ ಮರೆತು ನಿರಾಶರಾಗದಿರು
ಕೊರಗದಿರಿ ಕೊರಗಿ ಸೊರಗದಿರಿ
ಸೊರಗಿ ಅಲ್ಲೇ ಒರಗದಿರಿ

ಬಾಸು, ಏ ಬಾರ್ಸೊ

ಹೇ, 1234 ಶಿಳ್ಳೆ ಹೊಡಿ
ವೀರಾಜ ಬಂದಾಯ್ತು ಡೋಲು ಬಡಿ
ಬಿದ್ದೋರ ಕಂಡಾಗ ಕೈಯ ಹಿಡಿ
ಜೊತೆಯಾಗಿ ಬದುಕೋಣ ಮುಂದೆ ನಡಿ

ಹೇ, 1234 ಶಿಳ್ಳೆ ಹೊಡಿ
ವೀರಾಜ ಬಂದಾಯ್ತು ಡೋಲು ಬಡಿ
ಬಿದ್ದೋರ ಕಂಡಾಗ ಕೈಯ ಹಿಡಿ
ಜೊತೆಯಾಗಿ ಬದುಕೋಣ ಮುಂದೆ ನಡಿ

ಆಗೋದು ತಪ್ಸೋಕೆ ಅಗಲ್ಲ ಅಂದವ್ನೆ
ಗೀತೇಲಿ ಶ್ರೀ ಕ್ರೀಷ್ಣ ಪರಮಾತ್ಮ
ಇರೊತನಕ ಖುಷಿಯಾಗಿ ಇದ್ಬಿಟು ಹೋಗೋಣ
ನಗದಿದ್ರೆ ನಷ್ಟಾನೊ ಪುಣ್ಯಾತ್ಮ

ಹೆ ಡಣ್ ಡಣಕ ಡಣಕ ಣಕ ಸ್ಟೆಪ್ಪು ಬಿತ್ತು
ಸುಸ್ತು ಆದಾಗ ಹೊಡಿ ಸೋಡ ಶರಬತ್ತು

ಹೆ ಡಣ್ ಡಣಕ ಹೆ ಡಣ್ ಡಣಕ ಡಣಕ ಣಕ ಸ್ಟೆಪ್ಪು ಬಿತ್ತು
ಸುಸ್ತು ಆದಾಗ ಹೊಡಿ ಸೋಡ ಶರಬತ್ತು

ಗೋಡೇಲಿ ದೆವ್ರದ್ದು ಫೋಟನ ನೋಡೋದು
ಮರ್ತೋಯ್ತು ಎಲ್ಲಾರ್ಗು ಯಾವತ್ತೊ
ವಾಟ್ಸಾಪು ಫೇಸ್ ಬುಕ್ಕು ಬೆಡ್ಡಲ್ಲೆ ನೋಡ್ಕೊಂಡು
ಮೇಲೇಳೊ ಜನರೇಷನ್ ಬಂದಾಯ್ತೊ

ಅನ್ ಲೈನು ಮ್ಯಾರೇಜು ಅಮೇಲೆ ಡ್ಯಾಮೇಜು
ನೆಟ್ ನಲ್ಲೆ ಫಸ್ಟ್ ನೈಟು ಬರ್ಬೋದ
ಎಲ್ಲಾನು ಹೈಬ್ರೀಡು ಸೆಲ್ಪಿ ಲೆ ಸೂಸೈಡು
ಚಂದ್ರಂಗು ಸ್ಟೇಲ್ ಬ್ರಿಡ್ಜು ಹಾಕ್ಬೋದ

ಹೆ ಡಣ್ ಡಣಕ ಡಣಕ ಣಕ ಸ್ಟೆಪ್ಪು ಬಿತ್ತು
ಸುಸ್ತು ಆದಾಗ ಹೊಡಿ ಸೋಡ ಶರಬತ್ತು

ಹೆ ಡಣ್ ಡಣಕ ಡಣಕ ಣಕ ಸ್ಟೆಪ್ಪು ಬಿತ್ತು
ಸುಸ್ತು ಆದಾಗ ಹೊಡಿ ಸೋಡ ಶರಬತ್ತು

ಹೇ, 1234 ಶಿಳ್ಳೆ ಹೊಡಿ
ವೀರಾಜ ಬಂದಾಯ್ತು ಡೋಲು ಬಡಿ
ಬಿದ್ದೋರ ಕಂಡಾಗ ಕೈಯ ಹಿಡಿ
ಜೊತೆಯಾಗಿ ಬದುಕೋಣ ಮುಂದೆ ನಡಿ

ಹೇ ಶಭಾಶ್ ಹೊಡಿ ಒಂದ್ ಸೋಡ ಶರಬತ್

Watch YouTube video

Post a Comment

0 Comments