Input license here

ಇತ್ತೀಚಿನ ಪೋಸ್ಟ್‌ಗಳು

ಸಿಡಿಲ ಭರವ ( ಕೆ ಜಿ ಎಫ್ ಅಧ್ಯಾಯ 1 ಚಲನಚಿತ್ರ )

 

ಬೀಸಿ ಬಂದ ಮಾರುತ
ಭಯವ ಬಿತ್ತು ಸಾರುತ
ಹೆದರಿ ಕೂತ ಕಂಗಳ
ಕಣ್ಣೀರ ಒರೆಸೋರ್ ಯಾರೋ

ಸಿಡಿಲ ಭರವ ತಡೆಯೊ
ಬಾರೋ ಸುಲ್ತಾನ
ಕುಸಿದ ಜೀವದ ಉಸಿರ
ಕಾಯೊ ಸುಲ್ತಾನ
ಹೊತ್ತಿ ಉರಿಯೊ
ಬೆಂಕಿಯಂತೆ ನೀ ಬಾ

ಸಿಡಿಲ ಭರವ ತಡೆಯೊ
ಬಾರೋ ಸುಲ್ತಾನ
ಕುಸಿದ ಜೀವದ ಉಸಿರ
ಕಾಯೊ ಸುಲ್ತಾನ
ಹೊತ್ತಿ ಉರಿಯೊ
ಬೆಂಕಿಯಂತೆ ನೀ ಬಾ

ಧೀರನ, ಶೂರನ , ಅಸುರನ
ಧೀರನ, ಶೂರನ , ಅಸುರನ

ಆಧ ರಾಮಸ್, ಆಧ ರಾಮಸ್
ಆಧ ರಾಮಸ್, ಆಧ ರಾಮಸ್

ನಾ ಬಯಸಿರುವ ಶೂರನ
ಮನ ಮೆಚ್ಚುತ ಕಾದೆನ
ಮೌನ ಕಾದಿದೆ ಈ ಕ್ಷಣ

ಈ ಮನ ಒಲಿಸಿದ ರಾಜನ
ಗಮನಿಸುತ ಕೋತೆ ನಾ
ಎಲ್ಲೆ ಇದ್ದರೂ ನೆನೆವೆ ನಾ

ಭಯವ ವೆವರು ಇಳಿಸೊ
ಬಾರೋ ಸುಲ್ತಾನ
ಗುಡುಗೊ ಗುಡುಗ ಗಧರಿಸಿ
ನಿಲ್ಲೊ ಸುಲ್ತಾನ
ಹೊತ್ತಿ ಉರಿಯೊ
ಬೆಂಕಿಯಂತೆ ನೀ ಬಾ

ಭಯವ ವೆವರು ಇಳಿಸೊ
ಬಾರೋ ಸುಲ್ತಾನ
ಗುಡುಗೊ ಗುಡುಗ ಗಧರಿಸಿ
ನಿಲ್ಲೊ ಸುಲ್ತಾನ
ಹೊತ್ತಿ ಉರಿಯೊ
ಬೆಂಕಿಯಂತೆ ನೀ ಬಾ

ಧೀರನ, ಶೂರನ , ಅಸುರನ
ಧೀರನ, ಶೂರನ , ಅಸುರನ

ಆಧ ರಾಮಸ್, ಆಧ ರಾಮಸ್
ಆಧ ರಾಮಸ್, ಆಧ ರಾಮಸ್

 Watch YouTube video

Post a Comment

0 Comments