ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯ
ಹೇಗಿದ್ಧರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ
ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯ
ಹೇಗಿದ್ಧರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ
(ಹೀಗೆ ಹೀಗೆ ಹೀಗೆ ಹೀಗೆ ಹೀಗೆ ಹೀಗೆ ಹೀಗೆ ಹೀಗೆ ಹೀಗೆ)
ಇರಲಿ ಮುಖದಲಿ ರಾಜನ ಕಳೆ
ನಗುತಲಿ ಹರಿಸುವ ನಾವು ಹೊಳೆ
ನಕ್ಕರೆ ಇಲ್ಲ ಮನಸಲಿ ಕೊಳೆ
ಸುರಿಯಲಿ ದಿನವೂ ಪ್ರೀತಿಯ ಮಳೆ
ಇರಲಿ ಮುಖದಲಿ ರಾಜನ ಕಳೆ
ನಗುತಲಿ ಹರಿಸುವ ನಾವು ಹೊಳೆ
ನಕ್ಕರೆ ಇಲ್ಲ ಮನಸಲಿ ಕೊಳೆ
ಸುರಿಯಲಿ ದಿನವೂ ಪ್ರೀತಿಯ ಮಳೆ
ನಮಗೆ ನೂರಾಯೆಂಟು commitment-u daily ಇರ್ತದೆ
ನಗ್ತಾನೇ life-u deal-u ಮಾಡು final ಆಗಿ ಸಾಯೋದೆ
ಮೊದಲು start ಮಾಡೋದಕ್ಕೆ ಸ್ವಲ್ಪ ಕಷ್ಟ ಆಗುತ್ತೆ
ಆಮೇಲೆ fast ಆಗಿ ಹೋಗ್ತಾ ಇದ್ರೆ ಇಷ್ಟ ಆಗುತ್ತೆ
ಸ್ವಲ್ಪ slow ಆಗಿದ್ರು ಹೆಂಗೋ life-u manage ಆಗುತ್ತೆ
Over speed ಆಗ್ ಹೋದ್ರೆ confirm ಆಗಿ damage ಆಗುತ್ತೆ
ಇನ್ನು ಹೇಳ್ತಾ ಹೋದ್ರೆ ಮುಗ್ಸೋದಕ್ಕೆ ನಾಳೆ ಆಗುತ್ತೆ
ಬರ್ದಿಟ್ರೆ ಇದು ಒಂದು world-u famous book-u ಆಗುತ್ತೆ
ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯ
ಹೇಗಿದ್ಧರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ
ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯ
ಹೇಗಿದ್ಧರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ
ನಮಗೆ ನೂರಾಯೆಂಟು commitment-u daily ಇರ್ತದೆ
ನಗ್ತಾನೇ life-u deal-u ಮಾಡು final ಆಗಿ ಸಾಯೋದೆ
ಮೊದಲು start ಮಾಡೋದಕ್ಕೆ ಸ್ವಲ್ಪ ಕಷ್ಟ ಆಗುತ್ತೆ
ಆಮೇಲೆ fast ಆಗಿ ಹೋಗ್ತಾ ಇದ್ರೆ ಇಷ್ಟ ಆಗುತ್ತೆ
ಸ್ವಲ್ಪ slow ಆಗಿದ್ರು ಹೆಂಗೋ life-u manage ಆಗುತ್ತೆ
Over speed ಆಗ್ ಹೋದ್ರೆ confirm ಆಗಿ damage ಆಗುತ್ತೆ
ಇನ್ನು ಹೇಳ್ತಾ ಹೋದ್ರೆ ಮುಗ್ಸೋದಕ್ಕೆ ನಾಳೆ ಆಗುತ್ತೆ
ಬರ್ದಿಟ್ರೆ ಇದು ಒಂದು world-u famous book-u ಆಗುತ್ತೆ
ಗೆಳೆಯಾ
ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯ
ಹೇಗಿದ್ಧರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ
Watch YouTube video
0 Comments