Input license here

ಇತ್ತೀಚಿನ ಪೋಸ್ಟ್‌ಗಳು

ನಿಂತಲ್ಲಿ ನಿಲ್ಲಲಾರೆ ( ಚಕ್ರವ್ಯೂಹ ಚಲನಚಿತ್ರ )

 

ನಿಂತಲ್ಲಿ ನಿಲ್ಲಲಾರೆ ಹಾ ಹಾ ಹಾ
ಕುಂತಲ್ಲಿ  ಕೂರಲಾರೆ ಹಾ ಹಾ ಹಾ....
ನಿನ್ನದೇ ಜಾದು ಎಲ್ಲ ಹಾ ಹಾ ಹಾ...
ನಿಂತಲಿ ನಿಲ್ಲಲಾರೆ ಹಾ ಹಾ ಹಾ
ಕುಂತಲ್ಲಿ  ಕೂರಲಾರೆ ಹಾ ಹಾ ಹಾ....
ನಿನ್ನದೇ ಜಾದು ಎಲ್ಲ ಹಾ ಹಾ ಹಾ...
ಹೇಳಲು ಮಾತೇ ಇಲ್ಲ....
ಯಾವ ನಾಡಿನ ರಾಜನೋ ನೀನು
ಯಾವ ಲೋಕದ ಕಿನ್ನರ ನೀನು
ನಿನ್ನ ನೋಡುತಾ ನೋಡುತಾ
ನೆತ್ತಿಗೆ ಏರಿದ ಮತ್ತಿನ ಹೆಸರೇನು
ನನ್ನ ಪಾಡಿಗೆ ಇದ್ದೆನು ನಾನು
ಯಾಕೆ ಕಣ್ಣಿಗೆ ಬಿದ್ದೆಯೊ ನೀನು
ನಿನ್ನ ನೋಡುತಾ ನೋಡುತಾ
ತೇಲುತಾ ಹಾರುತಾ ಆಯಿತು ನನಗೇನು

ಧಿಂ ತಕಿಟ ತಕಿಟ
ಧಿಂ ತಕಿಟ ತಕಿಟ
ಈ ಜೀವನದಲ್ಲಿ ಈಗೇಕೆ
ಧಿಂ ತಕಿಟ ತಕಿಟ
ಧಿಂ ತಕಿಟ ತಕಿಟ
ನಾ ಕುಣಿಯುತಿರುವೆ ಈಗೇತು
ಧಿಂ ತಕಿಟ ತಕಿಟ
ಧಿಂ ತಕಿಟ ತಕಿಟ
ಈ ಜೀವನದಲ್ಲಿ ಈಗೇಕೆ
ಧಿಂ ತಕಿಟ ತಕಿಟ
ಧಿಂ ತಕಿಟ ತಕಿಟ
ನಾ ಕುಣಿಯುತಿರುವೆ ಈಗೇತು

ಏ ನೀನು ಬಂದ ಮೇಲೆ
ಹೊಸ ಲೋಕಾನೆ ಸಿಕ್ಕ ಹಾಗೆ
ಹೇ ಯಾಕೆ ನಿನ್ನ ಮೇಲೆ
ಮನಸ್ಸಾಗೋಯ್ತು ನಂಗೆ ಈಗೆ
ಬದಲಾಯಿಸೋಕೆ ನಿಂತೆ ನೀ ಹೋರಾಡಿ ಎಲ್ಲರನ್ನು
ಬದಲಾಗಿ ಹೋದೆನು ನಿನ್ನ ಕಂಡ ಕೂಡಲೇ ನಾನು

ಯಾವ ನಾಡಿನ ರಾಜನೋ ನೀನು
ಯಾವ ಲೋಕದ ಕಿನ್ನರ ನೀನು
ನಿನ್ನ ನೋಡುತಾ ನೋಡುತಾ
ನೆತ್ತಿಗೆ ಏರಿದ ಮತ್ತಿನ ಹೆಸರೇನು
ನನ್ನ ಪಾಡಿಗೆ ಇದ್ದೆನು ನಾನು
ಯಾಕೆ ಕಣ್ಣಿಗೆ ಬಿದ್ದೆಯೊ ನೀನು
ನಿನ್ನ ನೋಡುತಾ ನೋಡುತಾ
ತೇಲುತಾ ಹಾರುತಾ ಆಯಿತು ನನಗೇನು

ಧಿಂ ತಕಿಟ ತಕಿಟ
ಧಿಂ ತಕಿಟ ತಕಿಟ
ಈ ಜೀವನದಲ್ಲಿ ಈಗೇಕೆ
ಧಿಂ ತಕಿಟ ತಕಿಟ
ಧಿಂ ತಕಿಟ ತಕಿಟ
ನಾ ಕುಣಿಯುತಿರುವೆ ಈಗೇತು
ಧಿಂ ತಕಿಟ ತಕಿಟ
ಧಿಂ ತಕಿಟ ತಕಿಟ
ಈ ಜೀವನದಲ್ಲಿ ಈಗೇಕೆ
ಧಿಂ ತಕಿಟ ತಕಿಟ
ಧಿಂ ತಕಿಟ ತಕಿಟ
ನಾ ಕುಣಿಯುತಿರುವೆ ಈಗೇತು

ನಿಂತಲ್ಲಿ ನಿಲ್ಲಲಾರೆ ಹಾ ಹಾ ಹಾ
ಕುಂತಲ್ಲಿ  ಕೂರಲಾರೆ ಹಾ ಹಾ ಹಾ....
ನಿನ್ನದೇ ಜಾದು ಎಲ್ಲ ಹಾ ಹಾ ಹಾ...
ಹೇಳಲು ಮಾತೆ ಇಲ್ಲ ಹಾ ಹಾ ಹಾ...
ನಿಂತಲ್ಲಿ ನಿಲ್ಲಲಾರೆ ಹಾ ಹಾ ಹಾ
ಕುಂತಲ್ಲಿ  ಕೂರಲಾರೆ ಹಾ ಹಾ ಹಾ....
ನಿನ್ನದೇ ಜಾದು ಎಲ್ಲ ಹಾ ಹಾ ಹಾ...
ಹೇಳಲು ಮಾತೆ ಇಲ್ಲ ಹಾ ಹಾ ಹಾ...

ಯಾವ ನಾಡಿನ ರಾಜನೋ ನೀನು
ಯಾವ ಲೋಕದ ಕಿನ್ನರ ನೀನು
ನಿನ್ನ ನೋಡುತಾ ನೋಡುತಾ
ನೆತ್ತಿಗೆ ಏರಿದ ಮತ್ತಿನ ಹೆಸರೇನು
ನನ್ನ ಪಾಡಿಗೆ ಇದ್ದೆನು ನಾನು
ಯಾಕೆ ಕಣ್ಣಿಗೆ ಬಿದ್ದೆಯೊ ನೀನು
ನಿನ್ನ ನೋಡುತಾ ನೋಡುತಾ
ತೇಲುತಾ ಹಾರುತಾ ಆಯಿತು ನನಗೇನು

ಧಿಂ ತಕಿಟ ತಕಿಟ
ಧಿಂ ತಕಿಟ ತಕಿಟ
ಈ ಜೀವನದಲ್ಲಿ ಈಗೇಕೆ
ಧಿಂ ತಕಿಟ ತಕಿಟ
ಧಿಂ ತಕಿಟ ತಕಿಟ
ನಾ ಕುಣಿಯುತಿರುವೆ ಈಗೇತು
ಧಿಂ ತಕಿಟ ತಕಿಟ
ಧಿಂ ತಕಿಟ ತಕಿಟ
ಈ ಜೀವನದಲ್ಲಿ ಈಗೇಕೆ
ಧಿಂ ತಕಿಟ ತಕಿಟ
ಧಿಂ ತಕಿಟ ತಕಿಟ
ನಾ ಕುಣಿಯುತಿರುವೆ ಈಗೇತು

Watch YouTube video

Post a Comment

0 Comments