ಲವ್ ಫೇಲ್ಯೂರ್ ಆಗೋಯ್ತು ನನಗೆ
ಫೀಲ್ ಅಂತೂ ಸೂಪರ್ ಕಣ್ಣೀರ ಜೊತೆಗೆ
ಏನೇನೋ ಬೈದ್ರು ಚಂದಾನೆ ನನಗೆ
ದೂರಾನೆ ಆದ್ರೂ ನೀ ಕಣ್ಣ ಒಳಗೆ
ದೇವ್-ದಾಸು ಅರಿಯದೆ ಹೋದ ನಿನ್ನ ರೂಪವ
ಲೈಲಾ ಮಜುನು ತಂದು ಕೊಂಡ್ಲ ನಿನ್ನ ಶಾಪವ
ಅರಿತು ನುರಿತು ನಲಿಯುವೆ ನಾ ನಿನ್ನ ಭಾವದ ಬೆಳಕಲಿ
ಕುಡಿದು ಕುಣಿದು ಪೂಜಿಪೆ ನಾ ಲವ್ ಫೇಲ್ಯೂರ್ ಹೆಸರಲಿ
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಪಾಸ್ ಆದವನಿಗೆ ಬಾಗಿಲು ತೆರೆದಿದೆ
ಕಾಲೇಜು ನೂರಾರು
ಫೈಲ್ ಆದ್ರೆ ಬೇಜಾರು ಬ್ಯಾಡ ಬೇರೆ ಪ್ಲಾನ್
ಮಾಡಿರ್ತಾನೆ ದ್ಯಾವ್ರು
ನಿನಗೆ ಮುಖ್ಯಮಂತ್ರಿ ಸೀಟ್ ಜಸ್ಟ್ ಮಿಸ್ಸು ಆದ್ರೂ
ಸಿಗೋ ಸಿಂಪತಿ ಅಷ್ಟ್ರಲ್ಲೇ ಆಯ್ತೆ
ಲವ್ ಫೇಲ್ಯೂರ್ ಆದ್ರೆ ಸಿಗುವ ಸಿಂಪತಿ
ಊರಿಗಾಗಿ ಮಿಗುತೈತೆ
ಹೇಗಿರ್ತಿವ್ ಏನ್ ಮಾಡ್ತೀವ್ ಹೇಳಬೇಕು
ಯಾಕ್ ಮಾಡ್ತೀವ್ ಅನ್ನೋದನ್ನು ತಿಳಿಸ್ಬೇಕು
ಹೇಳಿದ್ದು ಕೇಳೋರು ಕರೆದಾಗ ಓಡೋರು
ಈಜಾಡಿ ಮಲಗೋದು ಲವ್ವಲ್ಲಿ ಕಾಮನ್
ಫೈನಲೀ ಏನ್ ಹೇಳ್ತೀಯ ಗುರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಆ ಮಿನುಗುವ ಕಣ್ಣಲಿ ನಿನ್ನೆ ನೋಡಿದ್ದೇ
ಆ ಕಣ್ಣಲಿ ನನ್ನ ಜೀವವೇ ಮುಡೀಪಿಟ್ಟೆ
ಅವಳ ನೆನಪೊಂದೇ ಸಾಕಿತ್ತು
ಎದೆ ಬಡಿತ ಮುಂದೂಡಲು
ಹಾಕಿ ಬಿಟ್ಟ ಹೆಜ್ಜೆ ಗುರುತು
ಎದೆಯಲಿ ಉಳಿದೋಯ್ತು
ಲವ್ ಅನ್ನೋದು ಎಲ್ಲದಕ್ಕೂ ದೊಡ್ಡ ಚಟ
ಬೇಕಿತ್ತಾ ಅವಳ ನೆನಪ ದೊಂಬರಾಟ
ಲವ್ ಭಾಷದಲ್ಲಿ ನೀನಾದೆ ಜವಾನ
ಲವ್ ಫೇಲ್ಯೂರ್ ಆಗಿದ್ರೆ ಆಗ್ತಿದ್ದೆ ಯಜಮಾನ
ಲವ್ ಫೇಲ್ಯೂರ್ ಆಗೋಯ್ತು ನನಗೆ
ಫೀಲ್ ಅಂತೂ ಸೂಪರ್ ಕಣ್ಣೀರ ಜೊತೆಗೆ
ಏನೇನೋ ಬೈದ್ರು ಚಂದಾನೆ ನನಗೆ
ದೂರಾನೆ ಆದ್ರೂ ನೀ ಕಣ್ಣ ಒಳಗೆ
ದೇವ್-ದಾಸು ಅರಿಯದೆ ಹೋದ ನಿನ್ನ ರೂಪವ
ಲೈಲಾ ಮಜುನು ತಂದು ಕೊಂಡ್ಲ ನಿನ್ನ ಶಾಪವ
ಅರಿತು ನುರಿತು ನಲಿಯುವೆ ನಾ ನಿನ್ನ ಭಾವದ ಬೆಳಕಲಿ
ಕುಡಿದು ಕುಣಿದು ಪೂಜಿಪೆ ನಾ ಲವ್ ಫೇಲ್ಯೂರ್ ಹೆಸರಲಿ
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
ಲವ್ವು ಫೇಲ್ಯೂರ್, ಈ ಫೀಲು ಸೂಪರು
Watch YouTube video
0 Comments