ಸಾಹುಕಾರ ಹೇ ....
ಸಾಹುಕಾರ
ಸಾಹುಕಾರ
ಬಂದಾನೊ ಬಂದಾನೊ ಸಾಹುಕಾರ
ಪ್ರೀತೀಲು ನೋವಲ್ಲು ಪಾಲುದಾರ
ಬಂದಾನೊ ಬಂದಾನೊ ಸಾಹುಕಾರ
ಕನಸಲ್ಲೂ ಕೈ ಹಿಡಿಯೊ ಸೂತ್ರದಾರ
ಎಲ್ಲ ಸಹಿಸಿ ನಗುವ ಜಾದುಗಾರ....
ಜಾದುಗಾರ
ಮನಸು ಮನಸನ್ನ ಹೊಲೆಯೊ ಸೂಜಿ ದಾರ
ಸಾಹುಕಾರ.. ಸಾಹುಕಾರ...
ಸಾಹುಕಾರ.. ಸಾಹುಕಾರ...
ತಾಯಿ ತಂದೆಗೆ ಎರಗೊ
ಸ್ನೇಹವೆಂದರೆ ಕರಗೊ
ಮಗುವ ಮನಸಿನ ದೊರೆ ಇವ
ರೆಪ್ಪಗೂ ತಿಳಿಯದಂತೆ
ಕಣ್ಣ ನೀರ ಒರೆಸುತಾನೆ
ದೈವ ಮೆಚ್ಚುವ ಮಾನವ
ನಂಬಿದ ಜೀವಕೆ ಧೈರ್ಯವ ತುಂಬುತ
ಸಹನೆಯ ಲಾಂಛನ ಹೊಂದಿರೊ ಜೀವ
ನೀ ಗುಣವ ಹಂಚೊ ಸಾಹುಕಾರ
ನೀ ಹ್ರುದಯ ಕಾಯೊ ಬೇಹುಗಾರ
ಸಾಹುಕಾರ.. ಸಾಹುಕಾರ...
ಸಾಹುಕಾರ.. ಸಾಹುಕಾರ...
Watch YouTube video
0 Comments