Input license here

ಇತ್ತೀಚಿನ ಪೋಸ್ಟ್‌ಗಳು

ರಾಜ ರಾಜ ( ಪ್ರೀತ್ಸೋದ್ ತಪ್ಪಾ ಚಲನಚಿತ್ರ )


ಕ್ರೇಜಿ ಬಾಯ್ .. ಹೇಹೇಹೇಹೇಹೇ ... ಹಾ ... ಹಾ ... ಹೇಹೇಹೇಹೇ


ರಾಜ ರಾಜ ರಾಜ ರಾಜ…..
ಹೆಂಗಿರಬೇಕು ಗೊತ್ತಾ
ನನ್ನ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇ ಹೇ ಹೇ ಹೇ)
ನಾ ಮೆಚ್ಚೋ ಹುಡುಗ ರಾಜರ ರಾಜ (ಹೇ ಹೇ ಹೇ ಹೇ)
ಜೋಕುಮಾರ ಗ್ರೀಕುವೀರ
ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜೇಮ್ಸ್ ಬಾಂಡು
ಇವನ ಮುಂದೆ ಕುರಿಮಂದೆ

|| ರಾಜ ರಾಜ ರಾಜ ರಾಜ…..
ಹೆಂಗಿರಬೇಕು ಗೊತ್ತಾ
ನನ್ನ ರಾಜ ರಾಜ ರಾಜ ||
 
ಹೇ ಹೇ ಹೇ ಹೇ. . . ಹೇ ಹೇ ಹೇ ಹೇ
 
ಕಣ್ಣಲ್ಲಿ ಕನಸಲ್ಲಿ ಕೂತವನೇ ನನ್ನ ರಾಜ ರಾಜ
ಸ್ಕೈಲಾಟ್ ವಾಕಿಂಗು ಮ್ಯಾಗ್ನೆಟಿಕ್  ಸ್ಮೈಲಿಂಗು
ಅವನ ಹಿಂದೆ ನೂರು ಹೆಣ್ಣು ನನ್ನ ಮೇಲೆ ಅವನ ಕಣ್ಣು
ಹೇ ಹೇ ಹೇ ಹೇ. . .
ನಗ್ತಾನೇ ನಗಿಸ್ತಾನೇ ಹಾಡ್ತಾನೇ ನನ್ನ ರಾಜ ರಾಜ
ಆ ನಗು ಕಾಯುತ್ತಾ ಇರ್ತೀನಿ ನಾನು ಗೊತ್ತಾ
ಆ ಹಾಡು ಕಾಯುತ್ತಾ ಇರ್ತೀನಿ ಹಾಡುತ್ತಾ
ಬರ್ತಿದ್ದಾನಂತೆ ನನ್ನ ರೋಮಿಯೋ
ಸುತ್ತಿಕೊಂಡಿದೆ ನನ್ನ ಹೃದಯ ಬೇಲಿಯೋ
ಬಂದ ಕೂಡಲೆ ಪ್ರೀತಿಯಿಂದಲೆ
ಕನ್ಯಾಸೆರೆಗೆ  ನನ್ನ ಹಾರ್ಟ ತೆರೆಯೋ. .  
 
|| ರಾಜ ರಾಜ ರಾಜ ರಾಜ…..
ಹೆಂಗಿರಬೇಕು ಗೊತ್ತಾ
ನನ್ನ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇ ಹೇ ಹೇ ಹೇ)
ನಾ ಮೆಚ್ಚೋ ಹುಡುಗ ರಾಜರ ರಾಜ (ಹೇ ಹೇ ಹೇ ಹೇ)||
 
ನಾನಂತು ಅಪರಂಜಿ ನನ್ನಂಗೆ ನನ್ನ ರಾಜ ರಾಜ
ಕೂಗ್ತಾ ಇದ್ದೀನ್ ನಾನು ಕೇಳ್ತಾ ಇದ್ದನವನು
ದೂರಾ ಇದ್ರೂ ಸೂರ್ಯ ತಾವರೆ ಅರಳದೇನು (ಹೇ ಹೇ ಹೇ ಹೇ)
ನಾನು ತಿನ್ನೋ ರಸಗುಲ್ಲ ನನ್ನ ನಲ್ಲ ರಾಜ ರಾಜ
ರಾಮ ಶಾಮ ಭೀಮ ಸಿಕ್ರೂ ಬೇಕಿಲ್ಲ
ಹೀರೊ ರಣಧೀರ ಸಿಕ್ರೇ ಸಕ್ರೆ ಬೆಲ್ಲ
 
|| ಜೋಕುಮಾರ ಗ್ರೀಕುವೀರ
ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜೇಮ್ಸ್ ಬಾಂಡು
ಅವನ ಮುಂದೆ ಕುರಿಮಂದೆ
ರಾಜ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇ ಹೇ ಹೇ ಹೇ)
ನಾ ಮೆಚ್ಚೋ ಹುಡುಗ ರಾಜರ ರಾಜ (ಹೇ ಹೇ ಹೇ ಹೇ) ||

ಕ್ರೇಜಿ ಬಾಯ್ .. ಹೇಹೇಹೇಹೇಹೇ ... ಹಾ ... ಹಾ ... ಹೇಹೇಹೇಹೇ

ರಾಜ ರಾಜ ರಾಜ ರಾಜ…..
ಹೆಂಗಿರಬೇಕು ಗೊತ್ತಾ
ನನ್ನ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇ ಹೇ ಹೇ ಹೇ)
ನಾ ಮೆಚ್ಚೋ ಹುಡುಗ ರಾಜರ ರಾಜ (ಹೇ ಹೇ ಹೇ ಹೇ)
ಜೋಕುಮಾರ ಗ್ರೀಕುವೀರ
ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜೇಮ್ಸ್ ಬಾಂಡು
ಇವನ ಮುಂದೆ ಕುರಿಮಂದೆ

|| ರಾಜ ರಾಜ ರಾಜ ರಾಜ…..
ಹೆಂಗಿರಬೇಕು ಗೊತ್ತಾ
ನನ್ನ ರಾಜ ರಾಜ ರಾಜ ||
 
ಹೇ ಹೇ ಹೇ ಹೇ. . . ಹೇ ಹೇ ಹೇ ಹೇ
 
ಕಣ್ಣಲ್ಲಿ ಕನಸಲ್ಲಿ ಕೂತವನೇ ನನ್ನ ರಾಜ ರಾಜ
ಸ್ಕೈಲಾಟ್ ವಾಕಿಂಗು ಮ್ಯಾಗ್ನೆಟಿಕ್  ಸ್ಮೈಲಿಂಗು
ಅವನ ಹಿಂದೆ ನೂರು ಹೆಣ್ಣು ನನ್ನ ಮೇಲೆ ಅವನ ಕಣ್ಣು
ಹೇ ಹೇ ಹೇ ಹೇ. . .
ನಗ್ತಾನೇ ನಗಿಸ್ತಾನೇ ಹಾಡ್ತಾನೇ ನನ್ನ ರಾಜ ರಾಜ
ಆ ನಗು ಕಾಯುತ್ತಾ ಇರ್ತೀನಿ ನಾನು ಗೊತ್ತಾ
ಆ ಹಾಡು ಕಾಯುತ್ತಾ ಇರ್ತೀನಿ ಹಾಡುತ್ತಾ
ಬರ್ತಿದ್ದಾನಂತೆ ನನ್ನ ರೋಮಿಯೋ
ಸುತ್ತಿಕೊಂಡಿದೆ ನನ್ನ ಹೃದಯ ಬೇಲಿಯೋ
ಬಂದ ಕೂಡಲೆ ಪ್ರೀತಿಯಿಂದಲೆ
ಕನ್ಯಾಸೆರೆಗೆ  ನನ್ನ ಹಾರ್ಟ ತೆರೆಯೋ. .  
 
|| ರಾಜ ರಾಜ ರಾಜ ರಾಜ…..
ಹೆಂಗಿರಬೇಕು ಗೊತ್ತಾ
ನನ್ನ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇ ಹೇ ಹೇ ಹೇ)
ನಾ ಮೆಚ್ಚೋ ಹುಡುಗ ರಾಜರ ರಾಜ (ಹೇ ಹೇ ಹೇ ಹೇ)||
 
ನಾನಂತು ಅಪರಂಜಿ ನನ್ನಂಗೆ ನನ್ನ ರಾಜ ರಾಜ
ಕೂಗ್ತಾ ಇದ್ದೀನ್ ನಾನು ಕೇಳ್ತಾ ಇದ್ದನವನು
ದೂರಾ ಇದ್ರೂ ಸೂರ್ಯ ತಾವರೆ ಅರಳದೇನು (ಹೇ ಹೇ ಹೇ ಹೇ)
ನಾನು ತಿನ್ನೋ ರಸಗುಲ್ಲ ನನ್ನ ನಲ್ಲ ರಾಜ ರಾಜ
ರಾಮ ಶಾಮ ಭೀಮ ಸಿಕ್ರೂ ಬೇಕಿಲ್ಲ
ಹೀರೊ ರಣಧೀರ ಸಿಕ್ರೇ ಸಕ್ರೆ ಬೆಲ್ಲ
 
|| ಜೋಕುಮಾರ ಗ್ರೀಕುವೀರ
ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜೇಮ್ಸ್ ಬಾಂಡು
ಅವನ ಮುಂದೆ ಕುರಿಮಂದೆ
ರಾಜ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇ ಹೇ ಹೇ ಹೇ)
ನಾ ಮೆಚ್ಚೋ ಹುಡುಗ ರಾಜರ ರಾಜ (ಹೇ ಹೇ ಹೇ ಹೇ) ||

Watch YouTube video


Post a Comment

0 Comments