Input license here

ಇತ್ತೀಚಿನ ಪೋಸ್ಟ್‌ಗಳು

ಟಿಕ್ ಟಿಕ್ ಟಿಕ್ ( ದಿ ವಿಲನ್ ಚಲನಚಿತ್ರ )

 

ನಾನ್ ಸೈಲೆಂಟ್ ಆಗಿದ್ರೆ ರಾಮ
ವಯಲೆಂಟ್ ಆದ್ನೋ
ರಾವಣ ರಾವಣ ರಾವಣ

ಅಣ್ಣ ನನ್ನ ಊರು
ಅಣ್ಣ ನನ್ನ ಹೆಸರು
ಅಣ್ಣ ನಾನು ಕೆಂಚನಳ್ಳಿ ಕೆಂಚ ಕಣಣ್ಣೊ

ಇಫ್ ಯು ಕಮ್ ಟುಡೆ,
ಐ ಆಮ್ ಸೊ ಹ್ಯಾಪಿ
ಇಫ್ ಯು ಕಮ್ ಟುಮಾರೊ, ಐ ಆಮ್ ಟೂ ಬ್ಯಾಡ್
ಯು ಪಿಕ್ ದ ಟೈಮ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

ರಾವಣ.... ರಾವಣ......
ಧಗ ಧಗ ಧಗ ಧಗ
ರಾಜರ ಹಿರಿ ಮಗ
ಬಿಟ್ಟ ನೋಡು ಮೂರನೇ ಕಣ್ಣ
ಶಂಕರ
ಶಿವ ಶಂಕರ

ತಗ ತಗ ತಗ ತಗ
ಮಚ್ಚೆತ್ತು ಬೀಳುವಾಗ
ಕೈ ಕಾಲು ಲ್ಯಾಪ್ಸು
ಶಿವ ಶಂಕರ
ಅಯ್ಯೊ ಶಂಕರ

ಮಚ್ಚಿಡ್ದು ನಿಂತ್ರೆ ನೀನು
ಹುಚ್ಚೆದ್ದು ಕುಣಿತಾರೊ
ಹೆ ಮಚ್ಚೆದ್ದು ನಿಂತ್ರೆ ನೀನು
ಹೆಚ್ಚೆದ್ದು ಕುಣಿತಾರೊ
ನಿನ್ನ ಮುಂದೆ ಎಲ್ರು ಬಚ್ಚ ಕಣಣ್ಣ

ಇಫ್ ಯು ಕಮ್ ಟುಡೆ,
ಐ ಆಮ್ ಸೊ ಹ್ಯಾಪಿ
ಇಫ್ ಯು ಕಮ್ ಟುಮಾರೊ, ಐ ಆಮ್ ಟೂ ಬ್ಯಾಡ್
ಯು ಪಿಕ್ ದ ಟೈಮ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

ರಾಜರ ರಾಜಾನೆ ರಾಕ್ಷಸರ ರಾಜಾನೆ
ರಾಜಾದಿ ರಾಜ ಬಾರೊ ರಾಕ್ಷಸನೆ
ರಾಜಾದಿ ರಾಜ ಬಾರೊ
ಹೇಳಿ ಹೇಳಿ ಹೇಳ್ರಪ್ಪ
ಎಲ್ರುಒಟ್ಗೆ ಹೇಳ್ರಪ್ಪ
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

ಓಹ್ ಬಿಡು ಬಿಡು ಬಿಡು ಬಿಡು
ನಾನನ್ನೋದ್ ಮೊದ್ಲು ಬಿಡು
ನಾವು ಅಂತ ಬಾಳೋದ್ ಕಲಿ
ಶಂಕರ ಅಯ್ಯೋ ಶಂಕರ

ನೆನ್ನೆ ಮೊನ್ನೆ ಬಂದೊವ್ರೆಲ್ಲ
ನಂಬರ್ 1. ಅಂತಾರೊ ಅವ್ರವ್ರೆ ಸಂಘ ಕಟ್ಕೊಂಡ್
ಬಿರುದು ಇಟ್ಕಂಡ್ ನಿಂತವ್ರೊ
ನಿಂಗೆ ನಂಬರ್‍ ಗಳೆ ಲೆಕ್ಕ ಇಲ್ಲಣ್ಣ

ಇಫ್ ಯು ಕಮ್ ಟುಡೆ,
ಐ ಆಮ್ ಸೊ ಹ್ಯಾಪಿ
ಇಫ್ ಯು ಕಮ್ ಟುಮಾರೊ, ಐ ಆಮ್ ಟೂ ಬ್ಯಾಡ್
ಯು ಪಿಕ್ ದ ಟೈಮ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್


Watch YouTube video

Post a Comment

0 Comments