ಒಂದೂರಲಿ ಒಬ್ಬ ಯಜಮಾನ..
ಯಜಮಾನ ಬಂಟ ಈ ಬಲಗೈ..
ಕೋಲ್ ಮಿಂಚಿನ ನೋಟ ಕಣ್ಣಲ್ಲಿ..
ಎದುರಾಳಿಗೆ ಕೊಡುವ ಮುಯ್ಗೆ ಮುಯ್ಯ್..
ಒಂದೂರಲಿ ಒಬ್ಬ ಯಜಮಾನ..
ಯಜಮಾನ ಬಂಟ ಈ ಬಲಗೈ..
ಕೋಲ್ ಮಿಂಚಿನ ನೋಟ ಕಣ್ಣಲ್ಲಿ..
ಎದುರಾಳಿಗೆ ಕೊಡುವ ಮುಯ್ಗೆ ಮುಯ್ಯ್..
ಇವ ಬಂದರೆ ಇವ ಸೈನ್ಯ
ಕಣ್ಣೋಟಕೆ ನೀ ನಿರ್ಣಾಮವೆ
ನವ ಪೀಳಿಗೆ ಹುರಿ ದುಂಬಿಸೋ
ಚೈತನ್ಯದ ನವ ಸಾಮ್ರಾಟನೆ
ಧರೆ ಮೇಲೆ ದೊರೆ ಇವನು
ದೌರ್ಜನ್ಯವ ಬಡಿವ ಧೂತನೆ
ಸುಡು ಸೂರ್ಯನ ಕಡು ಕೋಪವ ಪ್ರತಿ
ಬಿಂಬಿಸುವ ಕಲಿ ಪುರುಷನೇ
ಕಾಲಿಟ್ಟರೆ ಕಲ್ಲೋಲವೆ
ಕದನ ಪ್ರೇಮಿಯ ನೋಟಕೆ
ಮುಕ್ಕೋಟಿ ದೈವವೇ
ಜೊತೆ ನಿಂತಿದೆ ಇವನ ಪೂಜೆಗೆ

0 Comments