Input license here

ಇತ್ತೀಚಿನ ಪೋಸ್ಟ್‌ಗಳು

ಮೊದಲ ನೋಟದಲ್ಲೇ ( ಜೆಸ್ಸಿ ಚಲನಚಿತ್ರ )

 

ಮೊದಲ ನೋಟದಲ್ಲೇ ಲೂಟಿ ಹೃದಯವಿಲ್ಲಿ
ತೊದಲು ನುಡಿಗಳಿಂದ ಅಮಲು ಗಾಳಿಯಲ್ಲಿ
ನಾಳೆಯ ಚಿಂತೆಯೇ ಇಲ್ಲದೆ ಸಾಗುವೆ
ಪ್ರೀತಿಯ ತೇರಿಗೆ ಅಧಿಪತಿ ನಾ ಆಗುವೆ ಅನುಮೊಧನೆ ಅಲೆಮಾರಿಗೆ ಬೇರೇನೂ ಬೇಕು
ಮೊದಲ ನೋಟದಲ್ಲೇ ಲೂಟಿ ಹೃದಯವಿಲ್ಲಿ

ಚಿಕ್ಕ ಪುಟ್ಟ ಕ್ಷಣಗಳನು ಸೆರೆಹಿಡಿದೆ
ಚಿಟ್ಟೆಯಂತೆ ಭುವಿಗೆಲ್ಲಾ ಬಣ್ಣಬಳಿದೆ
ಸಮಯದ ಸುಳಿಯಲ್ಲಿ ಕಳೆದೋದೆ
ಮೊದಲ ನೋಟದಲ್ಲೇ ಲೂಟಿ ಹೃದಯವಿಲ್ಲಿ
ತೊದಲು ನುಡಿಗಳಿಂದ ಅಮಲು ಗಾಳಿಯಲ್ಲಿ

ನಾಳೆಯ ಚಿಂತೆಯೇ ಇಲ್ಲದೆ ಸಾಗುವೆ
ಪ್ರೀತಿಯ ತೇರಿಗೆ ಅಧಿಪತಿ ನಾ ಆಗುವೆ ಅನುಮೊಧನೆ ಅಲೆಮಾರಿಗೆ ಬೇರೇನೂ ಬೇಕು
ಮೊದಲ ನೋಟದಲ್ಲೇ ಲೂಟಿ ಹೃದಯವಿಲ್ಲಿ
ತೊದಲು ನುಡಿಗಳಿಂದ ಅಮಲು ಗಾಳಿಯಲ್ಲಿ

Watch YouTube video

Post a Comment

0 Comments