Input license here

ಇತ್ತೀಚಿನ ಪೋಸ್ಟ್‌ಗಳು

ಮಗರಿಯ ( ಅಂಜನಿಪುತ್ರ ಚಲನಚಿತ್ರ )

 

ಮಗರಿಯ ಮಗರಿಯ ಮಗರಿಯ ಮಗರಿಯ ಓ ಓ
ಮಗರಿಯ ಮಗರಿಯ ಮಗರಿಯ ಮಗರಿಯ ಓ ಓ
ಒಂಟಿ ರೋಡಲ್ಲಿ ನಡೆದು ಒಬ್ಬಂಟಿಯಾದ ಈ ಹುಡುಗ
ಮಗರಿಯ ಮಗರಿಯ ಮಗರಿಯ ಮಗರಿಯ ಓ ಓ

ಕಿರಿಕ್ಕು ಹುಡುಗಿಯ ಕಂಡುವಸಿ ಪೋಲಿಯಾದನು ತಿರುಗ
ಮಗರಿಯ ಮಗರಿಯ ಮಗರಿಯ ಮಗರಿಯ ಓ ಓ

ನಾ ದಾರಿ ತಪ್ಪಿದೆ ನಿನ್ ಕಂಡು
ನಿನ್ ಹಿಂದೆ ಬಂದೆ ನೀ ಬೇಕೆಂದು
ರಾಜ ರಾಣಿಯ ಕಥೆಯೊಂದು
ನೀ ಬಿಟ್ಟರೆ ಸ್ಪೀದಲಿ ಹೇಳುವೆ ಬಂದು

ರಿಯ ಮಗರಿಯ ಮಗರಿಯ ಮಗರಿಯ ಓ ಓ
ರಿಯ ಮಗರಿಯ ಮಗರಿಯ ಮಗರಿಯ ಓ ಓ

ಅಪ್ಪ್ಲಿಕೇಷನ್ ಹಾಕ್ಲೇಬೇಕ ಪ್ರೀತಿ ಮಾಡೋಕೆ
ಅಯ್ಯೊ ಪರ್ಮೀಷನ್ನು ಕೇಳಬೇಕು ಕಣ್ಣು ಹೊದೆಯೋಕೆ
ಹಾರ್ಟಿನಲ್ಲಿ ಲವ್ವು ಸಾಂಗು ಸ್ಟಾರ್ಟು ಆಗೋಯ್ತು
ಕೇಳೆ ಒಂದು ಚಾನ್ಸು ನೀಡೆ ನಂಗೆ ಮುದ್ದು ಮಾಡೋಕೆ
ಓ ಮೈ ಲವ್ ಕೇಳೆ ನನ್ನಾಣೆಗು ನೀನೆ ತಾನೆ ನಂಗೆ

ರಿಯ ಮಗರಿಯ ಮಗರಿಯ ಮಗರಿಯ ಓ ಓ
ರಿಯ ಮಗರಿಯ ಮಗರಿಯ ಮಗರಿಯ ಓ ಓ

ಇವಳು ಅಂದ್ರೆ ಯಾಕೊ ತುಂಬಾ ಸೆಂಟಿಮೆಂಟು
ನೋಡದಿದ್ರೆ ಏರು ಏರು ಹಾರ್ಟು ಬೀಟು
ಕಾಫಿ ಶಾಪೆ ಗಿಫ್ಟು ಕೊಡವೆ ಮಾಡೆ ನೀಟು
ಲವ್ವಿನಲ್ಲಿ ನೋಡಂಗಿಲ್ಲ ರಾಂಗು ರೈಟು

ನಾನು ಕೇಳೊದಿಲ್ಲ ಫ್ಲಾಷು ಬ್ಯಾಕು
ನಾನು ಸೊಲೊದಕ್ಕೆ ನಗುವೆ ಸಾಕು
ಹೋ ಮುತ್ತನು ನೀಡಲು ರೀಸನು ಯಾತಕೆ
ಮಾತನ್ನ ನೀಡುವೆ ಇಟ್ಟುಕೊ ನಂಬಿಕೆ

ರಿಯ ಮಗರಿಯ ಮಗರಿಯ ಮಗರಿಯ ಓ ಓ
ರಿಯ ಮಗರಿಯ ಮಗರಿಯ ಮಗರಿಯ ಓ ಓ


Watch YouTube video

Post a Comment

0 Comments