ವಾಟ್ಸ್ ಆಪ್ ವಿ-ಚಾಟ ಜಿ-ಟಾಕ್ ಸ್ಕೈಪುನು ಕೈ ಕೊಡ್ತು ಸರಿಯಾಗಿ ಎನ್ಮಾಡಲಿ
ಯಾಹೂನು ಇಲ್ಲ ಊಹೂನು ಇಲ್ಲ ಕರೆನ್ಸಿ ಇದ್ರೂ ವರ್ಕ್ ಆಗುತ್ತಿಲ್ಲ ಹೈ -ಟೆಕ್ ವನವಾಸ ಎನ್ಮಾಡಲಿ
ಏರ್ ಡೆಲ್ಲು ಏರ್ ಚೆಲ್ಲು ಇ-ಮೇಲು ಜಿ-ಮೇಲು ನೆಟ್ ವರ್ಕ್ ಸಿಗುತ್ತಿಲ್ಲ ಎನ್ಮಾಡಲಿ
ವಾಟ್ಸ್ ಆಪ್ ವಿ-ಚಾಟ ಜಿ-ಟಾಕ್ ಸ್ಕೈಪುನು ಕೈ ಕೊಡ್ತು ಸರಿಯಾಗಿ ಎನ್ಮಾಡಲಿ
ಬರೆದೇನು ಒಂದು ಪ್ರೇಮದ ಪತ್ರ ಸೇರಿಸಲೇಬೇಕು ಲವರ್ರು ಹತ್ರ ಅದಕೆಂದೇ ಬಿಳಿ ಡವ್ವು ತಂದಾಯಿತು
ಅದರ್ ಕಾಲ್ ಗೆ ಲವ್ ಲೆಟರ್ ಲಾಕ್ ಆಯಿತು ಬಿಳಿ ಡವ್ವುರಾಕೆಟಂಗ್ ಹಾರಿಬಿಟ್ಟಿತು ಆನ್ ದಿ ವೆ ಕರಿ ಡವ್ವು ಕಣ್ ಹೊಡೆಯಿತು
ಹೀಗಾಗಿ ನನ್ನ ಲವ್ವು ನಿರಪಾಲಾಯಿತು
ಏರ್ ಡೆಲ್ಲು ಏರ್ ಚೆಲ್ಲು ಇ-ಮೇಲು ಜಿ-ಮೇಲು ನೆಟ್ ವರ್ಕ್ ಸಿಗುತ್ತಿಲ್ಲ ಎನ್ಮಾಡಲಿ
ಬರುತಲಿದೆ ರೆಡ್ ಕಲರ್ ಕೆಂಡದ ಕೋಪ ಅಯ್ಯಯ್ಯೋ ನಾನೇನು ಮಾಡಿದೆ ಪಾಪ
ಪ್ರೇಯಸಿಯು ವೈಟಿಂಗು ಟೆಲಿಗ್ರಾಮಿಗೆ ಟೆಲಿಗ್ರಾಮ್ ಸರ್ವಿಸು ಶಟ್ ಆಗಿದೆ ಹೀಗಾಗಿ ನನ್ನ ಲವ್ವು ಸ್ಟಾಪ್ ಆಗಿದೆ
ಆದರೆ. ಕನಸಲ್ಲೂ ನನ್ನವಳ ಮೊಗವು ಕಂಡಿದೆ ಕನಸನ್ನೋ ನೆಟ್ ವರ್ಕ್ ಮನಸನ್ನೂ ಮೊಬೈಲು ಕನೆಕ್ಟ್ ಆಗೋಯ್ತು ನೀವ್ ಕೇಳಿರಿ
ಟ್ರೂ ಲವ್ವು ಎಂದೆಂದೂ ನಾನ್ ಸ್ಟಾಪು ಟ್ರೈನ್ ಎಂದು ಹಾಡ್ಕೊಂಡು ಎಲ್ಲಾರು ಕಣ್ಮುಮುಚ್ಚಿರಿ.
0 Comments