Input license here

ಇತ್ತೀಚಿನ ಪೋಸ್ಟ್‌ಗಳು

ಮಳೆ ಬಂತು ( ಜೆಸ್ಸಿ ಚಲನಚಿತ್ರ )

 

ಗಂಡು : ಹೊಂಗೆ ಮರದ ಅಡಿಯಲ್ಲಿ ಮಳೆಯೂ ಬರುವ ಟೈಮ್ ಲ್ಲಿ
ನಾ ನಿನ್ನ ದಾರಿಯ ನೋಡ್ತಿದ್ದೆ ನಿನಗಾಗಿ ತುಂಬಾ ನಾ  ಕಾಯ್ತಿದ್ದೆ
ನಿ ಬಂದೆ ಮಳೆ ಬಂತು ಮಳೆ ಬಂತು ಮಳೆ ಬಂತು ಮಳೆ ಬಂತು

ಗಂಡು : ಕಣ್ಣ ರೆಪ್ಪೆಯು ನನ್ನ ಮಾತನು ಕೇಳೋ ಗಳಿಗೆಯೂ ಕೊನೆಯಾಯಿತು
ನಿನ್ನದೇ ಚಹರೆ ಮೂಡಿದೆ ಎಲ್ಲೆಡೆ ಏನೋ ಹೊಸ ಹುರುಪು
ನನ್ನಾಣೆ ನಾ ನಿನ್ನ ಅಭಿಮಾನಿ ಯಾಕಾದೆ ನಾನೀಗ ಬಲು ಮೌನಿ
ನಿ ಬಂದೆ ಮಳೆ ಬಂತು ಮಳೆ ಬಂತು ಮಳೆ ಬಂತು ಮಳೆ ಬಂತು

ಹೆಣ್ಣು : ಕಣ್ಣ ಕನಸದು ನಾನೇ ನಿನ್ನಯ ಏಳು ಜನುಮದ ವಧುವಾಗುವೆ
ಏನೇ ಆಗಲಿ ಕನಸನು ನನಸು ಮಾಡಲು ಜೊತೆಯಾಗು
ನಾ ಇದುವ ಹೆಜ್ಜೆಗೆ ಸಮನಾಗಿ ಹೋಗೋಣ ಎಲ್ಲೆಡೆ ಜೊತೆಯಾಗಿ  ನಾ ಬಂದೆ
ಗಂಡು : ಹೊಂಗೆ ಮರದ ಅಡಿಯಲ್ಲಿ
ಹೆಣ್ಣು : ಮಳೆಯೂ ಬರುವ ಟೈಮ್ ಲ್ಲಿ
ಗಂಡು :ನಾ ನಿನ್ನ ದಾರಿಯ ನೋಡ್ತಿದ್ದೆ
ಹೆಣ್ಣು :ನನಗಾಗಿ ತುಂಬಾ ನಿ ಕಾಯ್ತಿದ್ದೆ
ಗಂಡು/ಹೆಣ್ಣು :ನಿ ಬಂದೆ ಮಳೆ ಬಂತು ಮಳೆ ಬಂತು ಮಳೆ ಬಂತು ಮಳೆ ಬಂತು

Watch YouTube video

Post a Comment

0 Comments