ಮಾಲ್ಗುಡಿಯ ಊರಲ್ಲಿ ಮಂದಿರದ ಓಣಿಲಿ ಡೋರ್ ನಂಬರ್ ೧೫೩
ಡೈಲಿ ಮಾರ್ನಿಂಗ್ ಲ್ಲಿ ತುಳಸಿ ಕಟ್ಟೆಯಲ್ಲಿ ಪ್ಪೋಜೆ ಮಾಡೋ ಹುಡುಗಿ
ಸೈಕಲ್ ಅಗರಬತ್ತಿ ತುಪ್ಪದ ದೀಪವು ಹೊತ್ತಿ
ಶೇಷಣ್ಣ ಸಾವಿತ್ರಮ್ಮನ ಒಬ್ಬಳೇ ಮುದ್ದು ಮಗಳು ನಂದಿನಿ ಹೊಯ್
//ಮಾಲ್ಗುಡಿಯ ಊರಲ್ಲಿ ಮಂದಿರದ ಓಣಿಲಿ ಡೋರ್ ನಂಬರ್ ೧೫೩//
ಈ ಮಿಲ್ಕಿ ಬೊಂಬೆಗೆ ಪ್ರಪೋಸು ಮಾಡಕ್ಕೆ 84 ಹುಡುಗರು ಕಾಯ್ತಾವ್ರೆ
//ರೋಡು ಕ್ಲೀನ್ ಮಾಡೋನು ಪ್ರೆಮಿಸ್ಟರ್ ಮೊಮ್ಮಗನು
ಇವರೆಲ್ಲರ ಪ್ರೀತಿಯ ಟಾರ್ಚರ್ ಕಂಡು ಕೇಳಿ ಬೇಸತ್ ಹೋಗಿ ಪೋಲಿಸು ಕಂಪ್ಲೈಂಟ್ ಕೊಟ್ಟ ದೈರ್ಯ ಲಕ್ಷ್ಮಿ ಈ ನಂದಿನಿ
//ಮಾಲ್ಗುಡಿಯ ಊರಲ್ಲಿ ಮಂದಿರದ ಓಣಿಲಿ ಡೋರ್ ನಂಬರ್ //
ಇವಳ ಡೇಟ್ ಆಫ್ ಬರ್ತ್ 19/10/92 ಇವಳ ಸನ್ ಸೈನು ಕ್ಯಾಪ್ರಿಕಾನ್
//ಓದೋದ್ರಲ್ ಬ್ರಿಲಿಯಂಟು ತುಂಬಾನೇ ಡೀಸೆಂಟು
ಸಿಈಟಿ ಎಗ್ಸಾಂನಲ್ಲಿ ಟಾಪೆರ್ ಆಗಿ ಎಂ ಬಿ ಬಿ ಎಸ ಫೈನಲ್ ಇಯರ್ ಮುಗಿಸಿ ಡಾಕ್ಟರ ಆದ ಈ ನಂದಿನಿ
Watch YouTube video
0 Comments