Input license here

ಇತ್ತೀಚಿನ ಪೋಸ್ಟ್‌ಗಳು

ಬಿಡು ಬಿಡು ( ಪಲ್ಲಕ್ಕಿ ಚಲನಚಿತ್ರ )

 

ಓಲೆ ಓಲೆ ಓಲೆ
ಓಲೆ ಓಲೆ ಓಲೆ
ಲವ್ವಲ್ಲ್  ಹಿಂಗೇನೆ

ಓಲೆ ಓಲೆ ಓಲೆ
ಓಲೆ ಓಲೆ ಓಲೆ
ಲವ್ವಲ್ಲ್  ಹಿಂಗೇನೆ

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ

ಓಲೆ ಓಲೆ ಓಲೆ
ಓಲೆ ಓಲೆ ಓಲೆ
ಲವ್ವಲ್ಲ್  ಹಿಂಗೇನೆ

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ

ಹಿಂಡ್ ಹಿಂಡು ಹುಡ್ಗೀರೆಲ್ಲ ಹಿಂದ್ ಹಿಂದೆ ಬಿದ್ರೂ ಎಲ್ಲ
ನಿನ್ ಬಿಟ್ಟು ಯಾರು ಹಿಡಿಸಿಲ್ಲ

ಬೆನ್ ಹಿಂದೆ ಬಿದ್ದೋರ್ನೆಲ್ಲ ಕಣ್ಣೆತ್ತಿ ನೋಡ್ದೋಳಲ್ಲ

ಓಲೆ ಓಲೆ ಓಲೆ
ಓಲೆ ಓಲೆ ಓಲೆ
ಲವ್ವಲ್ಲ್  ಹಿಂಗೇನೆ

ಓಲೆ ಓಲೆ ಓಲೆ
ಓಲೆ ಓಲೆ ಓಲೆ
ಲವ್ವಲ್ಲ್  ಹಿಂಗೇನೆ

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ

ಓಲೆ ಓಲೆ ಓಲೆ
ಓಲೆ ಓಲೆ ಓಲೆ
ಲವ್ವಲ್ಲ್  ಹಿಂಗೇನೆ

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ

ಹಿಂಡ್ ಹಿಂಡು ಹುಡ್ಗೀರೆಲ್ಲ ಹಿಂದ್ ಹಿಂದೆ ಬಿದ್ರೂ ಎಲ್ಲ
ನಿನ್ ಬಿಟ್ಟು ಯಾರು ಹಿಡಿಸಿಲ್ಲ

ನಿನ್ ಬಿಟ್ಟೂ ಯಾರು ಕಾಣ್ಸಿಲ್ಲ

ಎದೆಯಾ ಢವ ಢವ ಢವ ಢವ
ಜೋರಾಯ್ತು ನಿನ್ನೀ ಮಾತಿಂದಾ

ನಂಗೂನು ನಿನ್ನ ಹಾಗೆ ಒಳಗೊಳಗೆ ಏನೋ ಹೀಗೆ
ಸದ್ದಿಲ್ದೆ ಯಾರೋ ಬಂದು ಕುಂತಂಗೆ…

ಓಲೆ ಓಲೆ ಓಲೆ
ಓಲೆ ಓಲೆ ಓಲೆ
ಲವ್ವಲ್ಲ್  ಹಿಂಗೇನೆ

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ

ಹಸಂಗಾತಿ ಸಿಕ್ಕೋವಾಗ ಈ ಪ್ರೀತಿ ಉಕ್ಕೋವಾಗ
ಮೈಯಲ್ಲಿ ಮಿಂಚು ಸಂಚಾರ

ನಿನ್ನಲ್ಲೆ ಕುಂತಿರುವಾಗ ನನಗೆಲ್ಲೆ ಬೇರೆ ಜಾಗ
ಕಣ್ಣಲ್ಲಿ ನಿಂದೆ ಚಿತ್ತಾರ

ನಿನದೆ ಜ್ವರ ಜ್ವರ ಜ್ವರ
ಮೈಮನಸು ತುಂಬಿಕೊಂಡಿದೆ

ಪ್ರೀತ್ಸೋಣ ಮೂರು ಹೊತ್ತು
ತಿನ್ಸೋಣ ಪ್ರೀತಿ ತುತ್ತು
ಪ್ರೀತಿಗೆ ಪ್ರೀತಿ ತಾನೆ ಆಧಾರ

ಓಲೆ ಓಲೆ ಓಲೆ
ಓಲೆ ಓಲೆ ಓಲೆ
ಲವ್ವಲ್ಲ್  ಹಿಂಗೇನೆ

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ

ಓಲೆ ಓಲೆ ಓಲೆ
ಓಲೆ ಓಲೆ ಓಲೆ
ಲವ್ವಲ್ಲ್  ಹಿಂಗೇನೆ

ಓಲೆ ಓಲೆ ಓಲೆ
ಓಲೆ ಓಲೆ ಓಲೆ
ಲವ್ವಲ್ಲ್  ಹಿಂಗೇನೆ


Watch YouTube video

Post a Comment

0 Comments