Input license here

ಇತ್ತೀಚಿನ ಪೋಸ್ಟ್‌ಗಳು

ಬೆಂಜಮಿನ್ ಫ್ರಾಂಕ್ಲಿನ್

ಬೆಂಜಮಿನ್ ಫ್ರಾಂಕ್ಲಿನ್ 1706 ರಂದು ಅಮೇರಿಕಾ ಸಂಯುಕ್ತ ಸಂಸ್ಥಾನಗಳ " ಬೋಸ್ಟನ್" ಎಂಬಲ್ಲಿ ಜನಿಸಿದರು. ಫ್ರಾಂಕ್ಲಿನ್ ಸಂಯುಕ್ತ ಸಂಸ್ಥಾನ ಅಸ್ತಿತ್ವಕ್ಕೆ ಬರಲು ಕಾರಣವಾದ ಸಾಹಿತಿ ಮತ್ತು ದೇಶಭಕ್ತ ಎಂದು ಹೆಸರು ಗಳಿಸಿದ್ದರು ಬೆಂಜಮಿನ್ ಫ್ರಾಂಕ್ಲಿನರ ವಿದ್ಯುತ್ತಿಗೆ ಧನಾತ್ಮಕ ಮತ್ತು ಋಣಾತ್ಮಕ ಎಂಬ ಪದಗಳನ್ನು ಬಿಂಜಮಿನ್ ಪರಿಚಯಿಸಿದರು. ಇಂದಿಗೂ ಬಳಕೆಯಲ್ಲಿರುವ ವಿದ್ಯುತ್ ಒಲೆಯನ್ನು ಕಂಡುಹಿಡಿದವರು ಇವರೆ.
ಬೆಂಜಮಿನ್ ರವರು ಅತೀ ಮುಖ್ಯ ಪ್ರಯೋಗವೆಂದರೆ ಮಿಂಜಿನಲ್ಲಿ ಸ್ಥಾಯಿ ವಿದ್ಯುತ್ ಇದೆ ಎಂದು ನಿರೂಪಿಸಿದ್ದು. ನಂತರ ಮಿಂಚುವಾಹಕವನ್ನು ತಯಾರಿಸಿದರು ಫ್ರಾಂಕ್ಲಿನ್ ಇದರಿಂದ ಎಡ್ ಸ್ಟೋನ್ ಲೈಟ್ ಹೌಸ್, ಇಟಲಿಯ ಸಿಡುಮದ್ದು ಪುಡಿ ಭಂಡಾರ ಮೊದಲಾದ ಕಟ್ಟಡಗಳನ್ನು ರಕ್ಷಿಸಲು ಸಹಾಯಕವಯ್ತು.

Post a Comment

0 Comments