Input license here

ಇತ್ತೀಚಿನ ಪೋಸ್ಟ್‌ಗಳು

ಒಲವಿನ ಪ್ರೇಮ ಗಂಗೆ ( ಒಂದು ಸಿನಿಮಾ ಕಥೆ ಚಲನಚಿತ್ರ )

 

ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಸ್ನೇಹದ ನನ್ನ ಸರೆಯೊಳು ಬಾ
ಹೃದಯದ ಕದವನು ತೆರೆದಾಗಿದೇ ಬಾ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಕಾಣದಂಥ ಯಾವುದೋ ಮೋಹನೀಡಿದೆ
ಕಾಣದಂಥ ಯಾವುದೋ ಮೊಹನೀಡಿದೆ
ಇದುವೇ ಪ್ರೇಮ ಮಂದಿರ ದೇವಿ ನೀನಿರೇ

ಧೂಳಿಗೇ ಎಸೆದಾ ಹೂವಿಗೇ ಎಂಥಾ ಬಾಳಿದೇ
ನೀಡಲೂ ತೋಳಿನ ಪ್ರೀತಿ ಆಸರೇ

ಜೀವ ಜೀವ ಸೇರಿದಾಗ
ಬೇಕು ಲೋಕ ಯಾರಿಗೇ
ನಿನ್ನ ಮೈಯ್ಯ ಮಾಟ
ಕಂಡೂ ಬೆರಗಾದೇ

ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಸ್ನೇಹದ ನನ್ನ ಸರೆಯೊಳು ಬಾ
ಹೃದಯದ ಕದವನು ತೆರೆದಾಗಿದೇ ಬಾ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಶುದ್ಧವಾದ ಗಂಗೆಗೇ ಪಾಪ ತಟ್ಟದೂ
ಶುದ್ಧವಾದ ಗಂಗೆಗೇ ಪಾಪ ತಟ್ಟದೂ
ದೇವರ ದೀಪದ ಹಾಗೇ ಶಾಂತವೂ

ಯಾರ ಪಾಪ ಯಾರಿಗೋ
ಶಿಕ್ಷೇ ಯಾರಿಗೋ
ಪ್ರೀತಿಯೂ ನಿರ್ಮಲ
ಅಂದೂ ಎಂದಿಗೂ

ರೀತಿ ನೀತಿ ಒಂದೇ ಸಾಕೂ
ನನ್ನ ನಿನ್ನ ಪಾಲಿಗೇ
ನಿನ್ನ ಸೇರ ಬಂಧದಲ್ಲಿ ಸೆರೆಯಾದೇ

ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಸ್ನೇಹದ ನನ್ನ ಸರೆಯೊಳು ಬಾ
ಹೃದಯದ ಕದವನು ತೆರೆದಾಗಿದೇ ಬಾ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

Watch YouTube video

Post a Comment

0 Comments